Asianet Suvarna News Asianet Suvarna News

ಪಿತೃ ಪಕ್ಷದಲ್ಲಿ ಪೂರ್ವಜರ ನೆನೆಯುವ ಮಹತ್ವ, ಆಚರಣೆ ತಿಳಿಸಿದ ಬ್ರಹ್ಮಾಂಡ ಗುರೂಜಿ

Sep 21, 2021, 8:44 PM IST

ಪಿತೃ ಪಕ್ಷ..ಪುಣ್ಯ ಪಕ್ಷ. ಹಿಂದು ಸಂಪ್ರದಾಯದಲ್ಲಿ ಪಿತೃ ಪಕ್ಷದ ಬಗ್ಗೆ ಮಹತ್ವವಿದೆ.  ಪಿತೃಪಕ್ಷದ ಆಚರಣೆ ಬಗ್ಗೆ ಬ್ರಹ್ಮಾಂಡ ಗುರೂಜಿ ವಿವರಿಸುತ್ತ ಹೋಗುತ್ತಾರೆ. ಇದರ ಮಹತ್ವ ಏನು ಎಂಬುದನ್ನು ತಿಳಿಸುತ್ತಾರೆ.

ಪಿಂಡ ಪ್ರಧಾನದ ಮಹತ್ವವೇನು?

ಜನಗಳು ಪೂಜೆ ಪುನಸ್ಕಾರ ಮಾಡದಿದ್ದರೂ ಪರವಾಗಿಲ್ಲ.. ಆದರೆ ಪಿತೃ ಕಾರ್ಯ ಮಾಡಲೇಬೇಕು ಎಂದು ಹೇಳುತ್ತಾರೆ. ವಿವಿಧ ಸಮುದಾಯದಲ್ಲಿ ಪಿತೃ ಪಕ್ಷ ಆಚರಣೆ ಹೇಗಿದೆ? ಎಲ್ಲವನ್ನು ತಿಳಿಸಿಕೊಟ್ಟಿದ್ದಾರೆ.  ಹಾಗಾದರೆ ಸಂಪ್ರದಾಯದ ಪ್ರಕಾರ ಆಚರಣೆ ಹೇಗೆ?