ಅಪರೂಪದ ರತ್ನಶಾಸ್ತ್ರಜ್ಞ- ಸಂಖ್ಯಾಶಾಸ್ತ್ರಜ್ಞ ಡಾ. ಎಸ್‌.ಬಿ. ನಾರಾಯಣ ಮೂರ್ತಿ!

ಡಾ. ಎಸ್‌.ಬಿ ನಾರಾಯಣಮೂರ್ತಿಯವರು ರತ್ನಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ ಜ್ಞಾನ ಹಾಗೂ ಅವರಿಗೆ ಸಿಕ್ಕ ಹತ್ತು ಹಲವು ಪ್ರಶಸ್ತಿಗಳ ಬಗ್ಗೆ ಇವರು ಧೀರ್ಘ ರತ್ನ ರಾಶಿಗಳ ಅಧ್ಯಯನ ಹಾಗೂ ಸಂಶೋಧನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ವಿಡಿಯೋದಲ್ಲಿದೆ. ಜಿಆರ್‌ಪಿ ಮತ್ತು ಜಿಎಮ್‌ಆರ್‌ ಮಳಿಗೆಯಲ್ಲಿ ವಿಶಿಷ್ಠವಾದ, ವಿಶೇಷವಾದ ಕರ ಕೌಶಲ್ಯಗಳನ್ನು ಚಿನ್ನ, ಬೆಳ್ಳಿ ಹಾಗೂ ರತ್ನಗಳಲ್ಲಿ ಅಳಡಿಸಿ ಮಾಡಿಕೊಡುವ ಪರಿಣತಿ ಹೊಂದಿರುತ್ತಾರೆ.

First Published Jul 1, 2022, 4:05 PM IST | Last Updated Jul 1, 2022, 4:05 PM IST

ಡಾ. ಎಸ್‌.ಬಿ ನಾರಾಯಣಮೂರ್ತಿಯವರು ರತ್ನಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ ಜ್ಞಾನ ಹಾಗೂ ಅವರಿಗೆ ಸಿಕ್ಕ ಹತ್ತು ಹಲವು ಪ್ರಶಸ್ತಿಗಳ ಬಗ್ಗೆ ಇವರು ಧೀರ್ಘ ರತ್ನ ರಾಶಿಗಳ ಅಧ್ಯಯನ ಹಾಗೂ ಸಂಶೋಧನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ವಿಡಿಯೋದಲ್ಲಿದೆ. ಜಿಆರ್‌ಪಿ ಮತ್ತು ಜಿಎಮ್‌ಆರ್‌ ಮಳಿಗೆಯಲ್ಲಿ ವಿಶಿಷ್ಠವಾದ, ವಿಶೇಷವಾದ ಕರ ಕೌಶಲ್ಯಗಳನ್ನು ಚಿನ್ನ, ಬೆಳ್ಳಿ ಹಾಗೂ ರತ್ನಗಳಲ್ಲಿ ಅಳಡಿಸಿ ಮಾಡಿಕೊಡುವ ಪರಿಣತಿ ಹೊಂದಿರುತ್ತಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News