Asianet Suvarna News Asianet Suvarna News

ಇದು ರೇಣುಕಾಚಾರ್ಯ ಕೋಟೆ ಕಣ್ರೋ...! ಹೊನ್ನಾಳಿಯಲ್ಲಿ ಅಬ್ಬರಿಸಿದ ರವಿಶಂಕರ್

ಆರ್ಮುಗ ರವಿಶಂಕರ್ ಅಬ್ಬರ/ ಕೆಂಪೇಗೌಡನ ಡೈಲಾಗ್ ಹೇಳಿ ಅಬ್ಬರಿಸಿದ ರವಿಶಂಕರ್/ ಇದು ರೇಣುಕಾಚಾರ್ಯ ಕೋಟೆ ಕಣೋ ಎಂದ ಆರ್ಮುಗ/ ಹೊನ್ನಾಳಿಯಲ್ಲಿ ಕೃಷಿ ಮೇಳ

First Published Mar 6, 2020, 9:55 PM IST | Last Updated Mar 6, 2020, 9:57 PM IST

ಹೊನ್ನಾಳಿ(ಮಾ. 06)  ತೆಲುಗಿನಿಂದ ಬಂದವರಾದರೂ ಆರ್ಮುಗ ರವಿಶಂಕರ್ ನಮ್ಮವರೇ ಆಗಿಬಿಟ್ಟಿದ್ದಾರೆ. ಅವರ ಇದ್ದ ಕಡೆ ಕೆಂಪೇಗೌಡ ಚಿತ್ರದ ಡೈಲಾಗ್ ಇರಲೇಬೇಕು.

ಟಗರು ಹಾಡಿಗೆ ಶಿವಣ್ಣ ಬಿಂದಾಸ್ ಸ್ಟೆಪ್ಸ್

ಹೊನ್ನಾಳಿಯ ಕೃಷಿ ಮೇಳದಲ್ಲಿ ಶಾಸಕ ರೇಣುಕಾಚಾರ್ಯ ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದ ರವಿಶಂಕರ್ ಕೆಂಪೇಗೌಡದ ಡೈಲಾಗ್ ಹೇಳಿ ಅಬ್ಬರಿಸಿದರು.