New Year 2024: ಬೀಟ್‌ ಗುರು ಟೀಮ್‌ನಿಂದ ಹೊಸ ವರ್ಷಕ್ಕೆ ಮಸ್ತ್‌ ಮನರಂಜನೆ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬೀಟ್‌ ಗುರು ಟೀಮ್‌ನಿಂದ ಹೊಸ ವರ್ಷಕ್ಕೆ ಮಸ್ತ್‌ ಮನರಂಜನೆ ನೀಡಿದೆ. 

First Published Jan 4, 2024, 8:47 PM IST | Last Updated Jan 4, 2024, 8:47 PM IST

ಬೆಂಗಳೂರು(ಜ.04):  ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬೀಟ್‌ ಗುರು ಟೀಮ್‌ನಿಂದ ಹೊಸ ವರ್ಷಕ್ಕೆ ಮಸ್ತ್‌ ಮನರಂಜನೆ ನೀಡಿದೆ. ಈ ಮೂಲಕ 2023ಕ್ಕೆ ಖುಷಿ ಖುಷಿಯಾಗಿ ಗುಡ್‌ಬೈ ಹೇಳ್ತಾ ಹೊಸ ವರ್ಷವನ್ನ(2024) ಬರಮಾಡಿಕೊಳ್ಳಲಾಯುತು. ಬೀಟ್‌ ಗುರು ಟೀಮ್‌ನಿಂದ ನಡೆದ ಮನರಂಜನೆ ಕಾರ್ಯಕ್ರಮದಿಂದ ಕಾರ್ಯಕ್ರಮದ ತೂಕ ಹೆಚ್ಚಾಯಿತು. 

2ನೇ ಮದ್ವೆಯಾಗಿದ್ದೇ ಆಗಿದ್ದು, ಮೊದಲ ಪತ್ನಿಯ ಅನ್‌ಫಾಲೋ ಮಾಡಿದ ಅರ್ಬಾಜ್ ಖಾನ್

Video Top Stories