ವೇಸ್ಟ್ ಪ್ಲಾಸ್ಟಿಕ್ ಕೊಡಿ ಸಕ್ಕರೆ ತಗೊಳ್ಳಿ..! ವಿಜಯನಗರಲ್ಲಿ ವಿನೂತನ ಪ್ರಯೋಗ

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ನಗರದ ದರ್ಬಾರ್ ಶಿಕ್ಷಣ ಸಂಸ್ಥೆ ವಿನೂತನ ಪ್ರಯೋಗ ಮಾಡಿದೆ. ಗಾಂಧಿ ಜಯಂತಿ ನಿಮಿತ್ತ, ಈ ಪ್ರಯೋಗ ಮಾಡಿದೆ. 

First Published Oct 4, 2021, 3:25 PM IST | Last Updated Oct 4, 2021, 3:53 PM IST

ವಿಜಯಪುರ (ಸೆ. 04): ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ನಗರದ ದರ್ಬಾರ್ ಶಿಕ್ಷಣ ಸಂಸ್ಥೆ ವಿನೂತನ ಪ್ರಯೋಗ ಮಾಡಿದೆ. ಗಾಂಧಿ ಜಯಂತಿ ನಿಮಿತ್ತ, ಈ ಪ್ರಯೋಗ ಮಾಡಿದೆ. 

ಉತ್ತಮ ಅಂಕ ಇದ್ದರೂ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಲ್ಲ ಅಡ್ಮಿಶನ್, ಶಿಕ್ಷಣ ಸಚಿವರೇ ಗಮನಿಸಿ

1 ಕೆಜಿ ವೇಸ್ಟ್ ಪ್ಲಾಸ್ಟಿಕ್ ಕೊಟ್ಟರೆ, ಒಂದು ಕೆಜಿ  ಒಂದು ಕೆಜಿ ಸಕ್ಕರೆ ಕೊಡಲಾಯಿತು. ವಿದ್ಯಾರ್ಥಿಗಳು, ಪೋಷಕರು ರಸ್ತೆ ಬದಿ ಬಿದ್ದ ಪ್ಲಾಸ್ಟಿಕ್‌ನ್ನು ಆಯ್ದು ತಂದರು. ಒಟ್ಟು 300 ಕೆಜಿಗೂ ಅಧಿಕ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಈ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು. 

 

Video Top Stories