20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!
20 ತಿಂಗಳ ಬಳಿಕ ಚಿಣ್ಣರು ಶಾಲೆಗೆ ಬರಲಿದ್ದಾರೆ. ಮಕ್ಕಳು, ಶಿಕ್ಷಕರು ಇಬ್ಬರಲ್ಲೂ ಸಂಭ್ರಮವನ್ನೂ ಕಾಣಬಹುದಾಗಿದೆ. ಇಂದಿನಿಂದ 1 ರಿಂದ 5 ನೇ ತರಗತಿ ಶುರುವಾಗಲಿದೆ.
ಬೆಂಗಳೂರು (ಅ. 25): 20 ತಿಂಗಳ ಬಳಿಕ ಚಿಣ್ಣರು ಶಾಲೆಗೆ ಬರಲಿದ್ದಾರೆ. ಮಕ್ಕಳು, ಶಿಕ್ಷಕರು ಇಬ್ಬರಲ್ಲೂ ಸಂಭ್ರಮವನ್ನೂ ಕಾಣಬಹುದಾಗಿದೆ. ಇಂದಿನಿಂದ 1 ರಿಂದ 5 ನೇ ತರಗತಿ ಶುರುವಾಗಲಿದೆ. ಒಂದು ವಾರದ ತನಕ ಅರ್ಧ ದಿನ ಶಾಲೆ ನಡೆಯಲಿದೆ. ಒಂದು ವಾರದ ಬಳಿಕ ಇಡೀ ದಿನ ಶಾಲೆ ನಡೆಯಲಿದೆ. ಮಕ್ಕಳನ್ನು ಬರ ಮಾಡಿಕೊಳ್ಳಲು ಸಿಬ್ಬಂದಿ ಸಜ್ಜಾಗಿದ್ದಾರೆ.