ರಾಜ್ಯದಲ್ಲಿ NEP ಜಾರಿಗೆ ಸಿದ್ಧತೆ, ಶಿಕ್ಷಣ ಇಲಾಖೆಗೆ ಸವಾಲ್..!
ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. NEP ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ.
ಬೆಂಗಳೂರು (ಅ. 29): ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. NEP ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ.
ಬಳ್ಳಾರಿ: NEP ಗೆ ವಿರೋಧ, ಸಚಿವ ಅಶ್ವತ್ಥ್, ರಾಮುಲು ಮುತ್ತಿಗೆ
70 ಸಾವಿರ ಶಿಕ್ಷಕರ ಕೊರತೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. 34,768 ಶಿಕ್ಷಕರ ಪೈಕಿ 8,848 ಹುದ್ದೆಗಳು ಖಾಲಿಯಿದೆ. ಹಾಗಾಗಿ ಎನ್‌ಇಪಿ ಜಾರಿ ಮಾಡುವ ಮುನ್ನ ಶಿಕ್ಷಕರ ನೇಮಕ ಮಾಡಬೇಕಾಗಿದೆ.