ಕೊಡವ ಭಾಷೆಗೆ ಮಂಗಳೂರು ವಿಶ್ವವಿದ್ಯಾಲಯ ಅಸ್ತು: ಬಹುನಿರೀಕ್ಷಿತ ಕನಸು ನನಸು

ಕೊಡವ ಭಾಷೆಯಲ್ಲಿ ಪಠ್ಯಪುಸ್ತಕ ಹೊರತರಲು ಅನೇಕ ವರ್ಷಗಳಿಂದ ಪಟ್ಟ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಈ ಮೂಲಕ  ಕೊಡವ ಭಾಷಿಕರ ಬಹು ನಿರೀಕ್ಷಿತ ಕನಸು ನನಸಾಗುತ್ತಿದೆ. 

First Published Aug 27, 2021, 8:14 PM IST | Last Updated Aug 27, 2021, 8:14 PM IST

ಕೊಡಗು, (ಆ.27): ಕೊಡವ ಭಾಷೆಯಲ್ಲಿ ಪಠ್ಯಪುಸ್ತಕ ಹೊರತರಲು ಅನೇಕ ವರ್ಷಗಳಿಂದ ಪಟ್ಟ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಈ ಮೂಲಕ  ಕೊಡವ ಭಾಷಿಕರ ಬಹು ನಿರೀಕ್ಷಿತ ಕನಸು ನನಸಾಗುತ್ತಿದೆ. 

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಬಿಸಿ ನಾಗೇಶ್

ಪದವಿ ತರಗತಿಗಳಲ್ಲಿ ಕೊಡವ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿಸಲು ಮಂಗಳೂರು ವಿಶ್ವನಿದ್ಯಾನಿಲಯ ಅಸ್ತು ಎಂದಿದ್ದು ಸದ್ಯದಲ್ಲಿಯೇ ತರಗತಿಗಳು ಆರಂಭವಾಗಲಿದೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.