ಶಿವಮೊಗ್ಗ: ಹಾವು ಕಚ್ಚಿದ್ದರೂ ನೋವಿನಲ್ಲಿಯೇ ಪರೀಕ್ಷೆ ಬರೆದ ವಿದ್ಯಾರ್ಥಿ

* ಹಾವು ಕಚ್ಚಿ ಕೊಳೆಯುವ ಸ್ಥಿತಿಯಲ್ಲಿದ್ದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ
* ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದಲ್ಲಿ ನಡೆದ ಘಟನೆ
* ಒಂದೂವರೆ ತಿಂಗಳ ಹಿಂದೆ ವಿದ್ಯಾರ್ಥಿಗೆ ಕಚ್ಚಿದ್ದ ಕೊಳಕಮಂಡಲ ಹಾವು
 

First Published Jul 19, 2021, 3:46 PM IST | Last Updated Jul 19, 2021, 8:08 PM IST

ಶಿವಮೊಗ್ಗ(ಜು.19): ಹಾವು ಕಚ್ಚಿ ಕೊಳೆಯುವ ಸ್ಥಿತಿಯಲ್ಲಿದ್ದರೂ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಪರೀಕ್ಷಾ ಕೇಂದ್ರದಲ್ಲಿ ಇಂದು(ಸೋಮವಾರ) ನಡೆದಿದೆ. ಒಂದೂವರೆ ತಿಂಗಳ ಹಿಂದೆ ಕೊಳಕಮಂಡಲ ಹಾವು ಕಚ್ಚಿತ್ತು, ಕಾಲು ಕೊಳೆತು ಹೋಗುತ್ತಿದ್ದರೂ ಕೂಡ ಸ್ಕಂದನ ಬಿ. ಎಂಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. 

ಮಂಗಳೂರು: SSLC ಪರೀಕ್ಷಾ ಕೇಂದ್ರದ ಲ್ಯಾಬ್‌ನಲ್ಲಿ ಅಗ್ನಿ ಆಕಸ್ಮಿಕ

Video Top Stories