'ಕಾಂತಾರಾ' ಸೂಪರ್‌ ಹಿಟ್‌: ದೈವಾರಾಧನೆ ಅಧ್ಯಯನ ಪೀಠ, ಅಕಾಡೆಮಿ ರಚನೆಗೆ ಒತ್ತಾಯ

ಕಾಂತಾರಾ ಸಿನಿಮಾದ ಹಿಟ್‌ ಆದ ಬೆನ್ನಲ್ಲೇ ದೈವಾರಾದನೆಯ ಬಗ್ಗೆ ಹೆಚ್ಚಾದ ಆಸಕ್ತಿ 

First Published Nov 2, 2022, 11:26 AM IST | Last Updated Nov 2, 2022, 11:26 AM IST

ಮಂಗಳೂರು(ನ.02): ಕಾಂತಾರಾ ಸಿನಿಮಾದ ಹಿಟ್‌ ಆದ ಬೆನ್ನಲ್ಲೇ ದೈವಾರಾದನೆಯ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಈಗ ದೈರಾರಾಧನೆ ಅಧ್ಯಯನ ಪೀಠ, ಅಕಾಡೆಮಿ ರಚನೆಗೆ ಒತ್ತಾಯ ಕೇಳಿ ಬಂದಿದೆ. ತುಳು ನಾಡಿನಲ್ಲಿ ಅಧ್ಯಯನ ಪೀಠದ ಬಗ್ಗೆ ಪರ, ವಿರೋಧ ಚರ್ಚೆ ಶುರುವಾಗಿದೆ. ರಿಷಬ್‌ ಶೆಟ್ಟಿ ನಿರ್ದೇಶನ ಕಾಂತಾರಾ ಸಿನಿಮಾ ಪ್ರಸಿದ್ಧವಾಗುತ್ತಿದ್ದಂತೆ ದೈವಾರಾಧನೆ ಬಗ್ಗೆ ಕುತೂಹಲ, ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ. ಕೆಲ ದೈವಾರಾಧಕ ಪ್ರಮುಖರಿಂದ ಅಧ್ಯಯನಕ್ಕೆ ಒತ್ತಾಯಿಸಲಾಗಿದೆ. ದೈವಾರಾಧನೆ ಕಟ್ಟುಪಾಡು, ಸಾಮಾಜಿಕ ವ್ಯವಸ್ಥೆ ಅಧ್ಯಯನದ ಬಗ್ಗೆ ರ್ಚೆ ನಡೆಯುತ್ತಿದೆ. 

ಮಂಡ್ಯ ಜಾಮೀಯಾ ಮಸೀದಿ ವಿವಾದ: ಹೈಕೋರ್ಟ್‌ ಅಂಗಳ ತಲುಪಿದ ಹೋರಾಟ