Asianet Suvarna News Asianet Suvarna News

ಸುವರ್ಣ ನ್ಯೂಸ್‌-ಕನ್ನಡಪ್ರಭ ಸಹಯೋಗದಲ್ಲಿ ಆಯೋಜನೆ: ಕೋವಿಡ್‌ ಫ್ರೀ ಕ್ಯಾಂಪಸ್‌ಗೆ ಮೆಚ್ಚುಗೆ

*   ಕಾರ್ಯಕ್ರಮ ಉದ್ಘಾಟಿಸಿದ ಗವಿಮಠದ ಗವಿಸಿದ್ದೇಶ್ವರ ಶ್ರೀ
*  ಕೊಪ್ಪಳದಲ್ಲಿ ಕೋವಿಡ್‌ ಫ್ರೀ ಕ್ಯಾಂಪಸ್‌ ಕಾರ್ಯಕ್ರಮ
*  ಕೋವಿಡ್‌ ಮುಕ್ತ ಕ್ಯಾಂಪಸ್‌ನಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ 
 

Sep 25, 2021, 9:42 AM IST

ಕೊಪ್ಪಳ(ಸೆ.25): ರೇವಾ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಕೊಪ್ಪಳದಲ್ಲಿ ಕೋವಿಡ್‌ ಫ್ರೀ ಕ್ಯಾಂಪಸ್‌ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಉದ್ಘಾಟಿಸಿದ್ದರು. ಕೊರೋನಾ ವಿರುದ್ಧದ ಹೋರಾಟದಲ್ಲಿ ಸಾವರ್ವಜನಿಕರ ಸಹಭಾಗಿತ್ವದ ಅತೀ ಮುಖ್ಯವಾಗಿದೆ. ಕೋವಿಡ್‌ ಮುಕ್ತ ಕ್ಯಾಂಪಸ್‌ನಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ ಅಂತ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.  

ಕರ್ನಾಟಕದಲ್ಲಿ ಕೊರೋನಾ ನಿಯಮ ಸಡಿಲಿಕೆ; ಲಸಿಕೆ ಶೇ.80 ರಷ್ಟು ಸುರಕ್ಷಿತ, BBMP ವರದಿ!