Asianet Suvarna News Asianet Suvarna News

ಕರ್ನಾಟಕದಲ್ಲಿ ಕೊರೋನಾ ನಿಯಮ ಸಡಿಲಿಕೆ; ಲಸಿಕೆ ಶೇ.80 ರಷ್ಟು ಸುರಕ್ಷಿತ, BBMP ವರದಿ!

Sep 24, 2021, 11:32 PM IST

ಕರ್ನಾಟಕದಲ್ಲಿ ಕೊರೋನಾ ತಗ್ಗಿದ ಪರಿಣಾಮ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಲಾಗಿದೆ.  ಸಿನಿಮಾ ಥಿಯೇಟರ್‌ನಲ್ಲಿ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಇತ್ತ ಲಸಿಕೆ ಪಡೆದರೆ ಹೆಚ್ಚು ಸುರಕ್ಷಿತ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಬಿಬಿಎಂಪಿ ವರದಿ ನೀಡಿದ್ದು, ಲಸಿಕೆ ಪಡೆದವರು ಅತ್ಯಂತ ಸುರಕ್ಷಿತ ಎಂದು ಹೇಳುತ್ತಿದೆ ವರದಿ.