ಪಠ್ಯ ಪುಸ್ತಕ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪುಸ್ತಕವಾಗಿತ್ತು: ಬರಗೂರು ವಿರುದ್ದ ಚಕ್ರತೀರ್ಥ ಆರೋಪ
ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಧರ್ಮ ದಂಗಲ್ ಶುರುವಾಗಿದ್ದು, ಹಲಾಲ್, ವ್ಯಾಪಾರಿ ವಾರ್ ಬಳಿಕ ಆಜಾನ್ ಸಮರ ಶುರುವಾಗಿದೆ. ಇದರ ಮಧ್ಯೆ ಕರುನಾಡಲ್ಲಿ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್ ಜೋರಾಗಿದೆ.
ಬೆಂಗಳೂರು, (ಏ.11): ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಧರ್ಮ ದಂಗಲ್ ಶುರುವಾಗಿದ್ದು, ಹಲಾಲ್, ವ್ಯಾಪಾರಿ ವಾರ್ ಬಳಿಕ ಆಜಾನ್ ಸಮರ ಶುರುವಾಗಿದೆ. ಇದರ ಮಧ್ಯೆ ಕರುನಾಡಲ್ಲಿ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್ ಜೋರಾಗಿದೆ.
ಕರುನಾಡಲ್ಲಿ ಧರ್ಮ ದಂಗಲ್ ಮಧ್ಯೆ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್ ಜೋರು..!
ಹೌದು...ಪಠ್ಯ ಪುಸ್ತಕ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪುಸ್ತಕವಾಗಿತ್ತು ಎಂದು ಬರಗೂರು ರಾಮಚಂದ್ರಪ್ಪ ವಿರುದ್ದ ರೋಹಿತ್ ಚಕ್ರತೀರ್ಥ ಗಂಭೀರ ಆರೋಪ ಮಾಡಿದ್ದಾರೆ.