Asianet Suvarna News Asianet Suvarna News

SSLC ಮೌಲ್ಯಮಾಪನದಲ್ಲಿ ಎಡವಟ್ಟು; ಮೊದಲು 54 ಅಂಕ, ಮರುಮೌಲ್ಯಮಾಪನದಲ್ಲಿ 100 ಅಂಕ!

ಮೊದಲು 54 ಅಂಕ, ಮರು ಮೌಲ್ಯಮಾಪನದಲ್ಲಿ 100 ಅಂಕ. SSLC ಮೌಲ್ಯಮಾಪನದಲ್ಲಾದ ಎಡವಟ್ಟು ಇದು.  ಸೊರಬ ತಾಲೂಕು ಕುಬಟೂರಿನ ವಿದ್ಯಾರ್ಥಿನಿ ಸೌಂದರ್ಯ ಅವರ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಾದ ಭಾರೀ ಎಡವಟ್ಟಿದು. 

ಬೆಂಗಳೂರು (ಆ. 26): ಮೊದಲು 54 ಅಂಕ, ಮರು ಮೌಲ್ಯಮಾಪನದಲ್ಲಿ 100 ಅಂಕ. SSLC ಮೌಲ್ಯಮಾಪನದಲ್ಲಾದ ಎಡವಟ್ಟು ಇದು.  ಸೊರಬ ತಾಲೂಕು ಕುಬಟೂರಿನ ವಿದ್ಯಾರ್ಥಿನಿ ಸೌಂದರ್ಯ ಅವರ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಾದ ಭಾರೀ ಎಡವಟ್ಟಿದು. 

ಈ ವಿದ್ಯಾರ್ಥಿನಿ ಕನ್ನಡ ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ಫಲಿತಾಂಶ ಪ್ರಕಟವಾದಾಗ ಕನ್ನಡದಲ್ಲಿ 54 ಅಂಕ ಬಂದಿತ್ತು. ಮರುಮೌಲ್ಯಮಾಪನಕ್ಕೆ ಹಾಕಿದಾಗ 100 ಅಂಕ ಬಂದಿದೆ. ಇಷ್ಟು ದೊಡ್ಡ ವ್ಯತ್ಯಾಸ ಬಂದಿರುವುದಕ್ಕೆ ವಿದ್ಯಾರ್ಥಿನಿ, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

6 ನೇ ತರಗತಿಯ ವಿವಾದಿತ ಪಾಠ ರದ್ದು; ಸುರೇಶ್ ಕುಮಾರ್