Asianet Suvarna News Asianet Suvarna News

Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ ಕಾಟವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಮಾವಾಸ್ಯೆ ತಿಥಿ, ಶ್ರವಣ ನಕ್ಷತ್ರ.

ಉಪರಿಯಲ್ಲಿ ಅಮಾವಾಸ್ಯೆ ಇರುವುದರಿಂದ ಪಿತೃ ದೇವತೆಗಳ ಆರಾಧನೆ ಮಾಡಿ. ಜೊತೆಗೆ ಅಮ್ಮನವರ ಪ್ರಾರ್ಥನೆಯನ್ನೂ ಮಾಡಿ. ತುಲಾ ರಾಶಿಯವರಿಗೆ ಶತ್ರುಗಳ ಕಾಟವಿದ್ದು, ವೃತ್ತಿಯಲ್ಲಿ ಅನುಕೂಲ. ಪರಿಶ್ರಮ ಹೆಚ್ಚಾಗಲಿದೆ. ಸ್ನೇಹಿತರ ಸಹಾಯ ಬೇಕು. ದುರ್ಗಾ ಸಪ್ತಶತಿ ಪಾರಾಯಣ ಮಾಡಿ.
ವೃಶ್ಚಿಕ ರಾಶಿಯವರಿಗೆ ಧೈರ್ಯ ಕುಂದಲಿದೆ. ಸ್ತ್ರೀಯರಿಗೆ ಭಯ. ಬುದ್ಧಿ ಮಂಕಾಗುತ್ತದೆ. ಉದರ ಬಾಧೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ದರ್ಗಾ-ಲಕ್ಷಗೃಹ ಪ್ರಕರಣ, ಇತಿಹಾಸ ತಜ್ಞರಿಗೆ ಅರಗಿನ ಮನೆ ಗೊತ್ತಾಯಿತಾ..?