ದರ್ಗಾ-ಲಕ್ಷಗೃಹ ಪ್ರಕರಣ, ಇತಿಹಾಸ ತಜ್ಞರಿಗೆ ಅರಗಿನ ಮನೆ ಗೊತ್ತಾಯಿತಾ..?

ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣದಲ್ಲಿ ಹಿಂದೂಗಳಿಗೆ ಗೆಲುವು ಸಿಕ್ಕಬೆನ್ನಲ್ಲೇ, ಮಹಾಭಾರತಕ್ಕೆ ಸೇರಿದ ಪ್ರಕರಣವೊಂದರಲ್ಲೂ ಹಿಂದೂಗಳಿಗೆ ಗೆಲುವಾಗಿದೆ. 

First Published Feb 7, 2024, 3:13 PM IST | Last Updated Feb 7, 2024, 3:13 PM IST

ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣದಲ್ಲಿ ಹಿಂದೂಗಳಿಗೆ ಗೆಲುವು ಸಿಕ್ಕಬೆನ್ನಲ್ಲೇ, ಮಹಾಭಾರತಕ್ಕೆ ಸೇರಿದ ಪ್ರಕರಣವೊಂದರಲ್ಲೂ ಹಿಂದೂಗಳಿಗೆ ಗೆಲುವಾಗಿದೆ. ಉತ್ತರ ಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದವನ್ನು ಜಿಲ್ಲಾ ನ್ಯಾಯಾಲಯ ಎತ್ತಿಹಿಡಿದಿದೆ.