Asianet Suvarna News Asianet Suvarna News

ಬಾಯ್‌ಫ್ರೆಂಡ್‌ಗಾಗಿ ಗಂಡನನ್ನೇ ಮುಗಿಸಿದ ಪಾಪಿ ಪತ್ನಿ! ಮಕ್ಕಳನ್ನು ಕೂಡಿ ಹಾಕಿ ಅಪ್ಪನ ಭೀಕರ ಹತ್ಯೆ!

ಮೂತ್ರ ವಿಸರ್ಜನೆಗೆ ಹೋದವ ಸೇರಿದ್ದು ಸ್ಮಶಾನ..! ಮಕ್ಕಳನ್ನು ಕೂಡಿ ಹಾಕಿ ಅಪ್ಪನ ಭೀಕರ ಹತ್ಯೆ..! ಶವಸಾಗಿಸುವಾಗ ಗ್ರಾಮಸ್ಥರನ್ನು ಕಂಡು ಎಸ್ಕೇಪ್..! ಅವಳ ನೆರಳು..! ಇದೇ ಇವತ್ತಿನ ಎಫ್‌ಐಆರ್‌ನಲ್ಲಿ.

Aug 13, 2022, 4:05 PM IST

ಕಲಬುರಗಿ. (ಆಗಸ್ಟ್12): ಮೂತ್ರ ವಿಸರ್ಜನೆಗೆ ಹೋದವ ಸೇರಿದ್ದು ಸ್ಮಶಾನ..! ಮಕ್ಕಳನ್ನು ಕೂಡಿ ಹಾಕಿ ಅಪ್ಪನ ಭೀಕರ ಹತ್ಯೆ..! ಶವಸಾಗಿಸುವಾಗ ಗ್ರಾಮಸ್ಥರನ್ನು ಕಂಡು ಎಸ್ಕೇಪ್..! ಅವಳ ನೆರಳು..! ಇದೇ ಇವತ್ತಿನ ಎಫ್‌ಐಆರ್‌ನಲ್ಲಿ..

ಪ್ರಿಯತಮನಿಗಾಗಿ ಗಂಡನನ್ನೇ ಕೊಂದುಬಿಟ್ಲು, ಫೋನ್ ರೆಕಾರ್ಡಿಂಗ್ ಕೇಳಿ ಪೊಲೀಸ್ರು ಬೆಚ್ಚಿಬಿದ್ರು!

ತನ್ನ ಮಕ್ಕಳನ್ನು ಬೇರೆ ಕೊಣೆಯಲ್ಲಿ ಕೂಡಿ ಹಾಕಿ ಭೀಕರವಾಗಿ ಹತ್ಯೆ ಮಾಡಲು ಇದ್ದಂತಹ ಕಾರಣವೇನು? ಹೆತ್ತವಳ ಪರಸಂಗದ ಆಸೆಗಾಗಿ ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತವೇ ಸರಿ.. ಇನ್ನೂ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಆಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಅಂದಿನ ಘಟನೆಯನ್ನೂ ವಿವರಿಸಿದ್ದಾಳೆ.. ಏನ್ ಹೇಳಿದ್ದಾಳೆ ಅನ್ನೋದನ್ನು ನೋಡೋಣ