ವಿಜಯಪುರ: ಭೀಮಾತೀರದಲ್ಲಿ ವಕೀಲನ ಹತ್ಯೆ: ಅಕ್ಸಿಡೆಂಟ್‌ ಮಾಡಿ ಮರ್ಡರ್‌! ರಹಸ್ಯ ಭೇದಿಸಿದ ಖಾಕಿಪಡೆ

ಇದು ಆಕ್ಸಿಡೆಂಟ್‌ ಅಲ್ಲ, ಇದೊಂದು ಪ್ರಿ ಪ್ಲಾನ್‌ ಮರ್ಡರ್‌ ಎಂದು ತಿಳಿದು ಬಂದಿದೆ. ಪ್ರತಿಷ್ಠೆಗಾಗಿ ಭೀಮಾತೀರದಲ್ಲಿ ವಕೀಲನ ಹತ್ಯೆ ನಡೆದಿತ್ತು.  ಪೊಲೀಸ್ ತನಿಖೆಯಲ್ಲಿ ಮರ್ಡರ್‌ ಸೀಕ್ರೆಟ್‌ ಬಯಲಾಗಿದೆ. ಡಾನ್‌ಗಿರಿಗಾಗಿ ಭೀಮಾತೀರದಲ್ಲಿ ನೆತ್ತರು ಹರಿದಿ

First Published Aug 15, 2024, 12:15 PM IST | Last Updated Aug 15, 2024, 12:15 PM IST

ವಿಜಯಪುರ(ಆ.15):  ವಿಜಯಪುರ ಜಿಲ್ಲೆಯಲ್ಲಿ ಸಂಚಲನ ಭಾರೀ ಮೂಡಿಸಿದ್ದ ವಕೀಲನ ಹತ್ಯೆಯ ರಹಸ್ಯವನ್ನ ಪೊಲೀಸರು ಭೇದಿಸಿದ್ದಾರೆ. ಇದು ಆಕ್ಸಿಡೆಂಟ್‌ ಅಲ್ಲ, ಇದೊಂದು ಪ್ರಿ ಪ್ಲಾನ್‌ ಮರ್ಡರ್‌ ಎಂದು ತಿಳಿದು ಬಂದಿದೆ. ಪ್ರತಿಷ್ಠೆಗಾಗಿ ಭೀಮಾತೀರದಲ್ಲಿ ವಕೀಲನ ಹತ್ಯೆ ನಡೆದಿತ್ತು.  ಪೊಲೀಸ್ ತನಿಖೆಯಲ್ಲಿ ಮರ್ಡರ್‌ ಸೀಕ್ರೆಟ್‌ ಬಯಲಾಗಿದೆ. ಡಾನ್‌ಗಿರಿಗಾಗಿ ಭೀಮಾತೀರದಲ್ಲಿ ನೆತ್ತರು ಹರಿದಿತ್ತು. ಆಕ್ಸಿಡೆಂಟ್‌ ಮಿಸ್ಟರಿಯನ್ನ ಪೊಲೀಸರು ಬಯಲು ಮಾಡಿದ್ದಾರೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

Video Top Stories