ಬೆಳಗಾವಿ;  ಅದೊಂದು ಕಾರಣಕ್ಕೆ KSRTC ಬಸ್‌ನಲ್ಲಿಯೇ ಮಹಿಳೆಯ ಕೊಚ್ಚಿದ!

* ಚಲಿಸುವ ಬಸ್ ನಲ್ಲಿಯೇ ಮಹಿಳೆಯನ್ನು ಕೊಚ್ಚಿದ
* ಪೊಲೀಸರಿಗೆ ತಿಳಿಸಿ ಎಂದು ಆತನೇ ಹೇಳಿದ್ದ
* ಬೆಳಗಾವಿ ಜಿಲ್ಲೆಯ ಘೋರ ಘಟನೆ
* ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ

First Published Oct 7, 2021, 3:52 PM IST | Last Updated Oct 7, 2021, 3:52 PM IST

ಬೆಳಗಾವಿ(ಅ. 07)  KSRTC ವಾಯುವ್ಯ ವಾಹಿನಿ ಬಸ್  ನಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಕೈಗೆ ಗ್ಲೌಸ್ ಹಾಕಿಕೊಂಡ ವ್ಯಕ್ತಿ ಮಹಿಳೆಯೊಬ್ಬಳನ್ನು ಕತ್ತರಿಸುತ್ತಲೇ (Murder)ಇದ್ದ. ಚಲಿಸುವ ಬಸ್ ನಲ್ಲಿಯೇ ಹತ್ಯೆ ಮಾಡಿದ್ದ. ಉಳಿದ ಪ್ರಯಾಣಿಕರಿಗೆ ಹತ್ತಿರ ಹೋಗುವುದಕ್ಕೆ ಭಯ ಕಾಡಿತ್ತು. ಪೊಲೀಸರಿಗೆ (Police)ತಿಳಿಸಿ ಎಂದವ ವ್ಯಾಘ್ರನ ರೀತಿ ಕಿರುಚಿದ್ದ. 

ತೀರ್ಥಹಳ್ಳಿ; ಕಂಡ ಕಂಡ ಹೆಂಗಸರ ಸಹವಾಸ ಮಾಡ್ತಿದ್ದವನ ಹೆಂಡತಿ ಮಕ್ಕಳೇ ಕೊಂದರು

ಸರಕಾರಿ ಬಸ್ ನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಬೆಳಗಾವಿ(Belagavi) ಈ ಆಸಾಮಿ ಯಾರು? ನೆತ್ತರು ಚೆಲ್ಲಾಡಿತ್ತು ..ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಳು. ಈ ಕೊಲೆಗೆ ಅಸಲಿ ಕಾರಣವೇನು? ಎಷ್ಟು ದಿನದ ಸಿಟ್ಟು ಆತನ ಮನಸಿನಲ್ಲಿ ಇತ್ತು? 

 

 

Video Top Stories