Asianet Suvarna News Asianet Suvarna News

ಬಾಗಲಕೋಟೆ; ತುಂಡು ಜಮೀನಿಗೆ ಮಾರಾಮಾರಿ, ಅಳಿಯ ಹೆಣವಾದ!

* ಕೊರೋನಾದಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿಯಲ್ಲಿ ಜನರಿದ್ದಾರೆ
* ಇಲ್ಲೆರಡು ಕುಟುಂಗಳು ಹದಿನೆಂಟು ಗುಂಟೆ  ಜಮೀನಿಗೆ ದೊಡ್ಡ ಮಾರಾಮಾರಿಯನ್ನೇ ನಡೆಸಿವೆ
* ಗಂಡಸರು, ಹೆಂಗಸರು ಎಲ್ಲರೂ ಕಿತ್ತಾಡಿದ್ದಾರೆ, ಬಡಿದಾಡಿಕೊಂಡಿದ್ದಾರೆ
* ಮಾವನ ಉಳಿಸಲು ಹೋದ ಅಳಿಯ  ಕೊಲೆಯಾಗಿ ಹೋಗಿದ್ದಾನೆ

ಬಾಗಲಕೋಟೆ(ಮೇ 12)  ಕೊರೋನಾದಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿಯಲ್ಲಿ ಜನರಿದ್ದಾರೆ. ಆದರೆ ಈ ಗ್ರಾ,ಮದಲ್ಲಿ ಹದಿನೆಂಟು ಗುಂಟೆ ಜಾಗಕ್ಕೆ ದೊಡ್ಡ ಮಾರಾಮಾರಿಯೇ ನಡೆದಿದೆ.

ಕಾರ್ಮಿಕನ ಕುತ್ತಿಗೆ ಸೀಳಿದ  ಪಿಟ್ ಬುಲ್.. ಮಹಿಳೆ ಜತೆ ವಾಕಿಂಗ್ ಬಂದಿದ್ದ ರಕ್ಕಸ ಶ್ವಾನ

ಜಾಗ-ಜಮೀನು ಎಂದು ಎರಡು ಕುಟುಂಬಗಳು ಕಿತ್ತಾಡಿವೆ. ಹೊಡೆದಾಟವೇ ನಡೆದುಹೋಗಿದ್ದು  ಒಬ್ಬನ ಹತ್ಯೆಯೂ ಆಗಿಹೋಗಿದೆ. ಹುನಗುಂದ ರಣರಂಗ. 

Video Top Stories