Asianet Suvarna News Asianet Suvarna News

ಬೆಂಗಳೂರು; ಪಿತೃ ದೋಷವಿದೆ ಎಂದ ಡೋಂಗಿ ಜ್ಯೋತಿಷಿ, ಹೆತ್ತವರನ್ನೇ ಕೊಂದ ಬಾಲಕ

* ತಂದೆ-ತಾಯಿಯನ್ನೇ ಹತ್ಯೆ ಮಾಡಿದ ಬಾಲಕ, 14  ವರ್ಷದ ಪಾಪಿ ಮಗ ಮಾಡಿದ ಹೀನ ಕೆಲಸ
* ತಂದೆ-ತಾಯಿ ಬದುಕಿದ್ದರೆ ಒಳ್ಳೆಯದಾಗಲ್ಲ ಎಂದಿದ್ದಕ್ಕೆ ಹೆತ್ತವರನ್ನೇ ಕೊಂದು ಹಾಕಿದ
*  ಕಪಟ ಜ್ಯೋತಿಷಿಯ ಮಾತು ಕೇಳಿ ಮಾಡಬಾರದ ಕೆಲಸ ಮಾಡಿದ
* ಬೆಂಗಳೂರಿನ ಪೀಣ್ಯದಿಂದ ವಿಚಿತ್ರ ಅಪರಾಧ ಪ್ರಕರಣ

ಬೆಂಗಳೂರು(ಮೇ  11) ಮಕ್ಕಳು ಎಲ್ಲರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಎಲ್ಲ ತಂದೆ-ತಾಯಿಯ ಆಸೆ.  ಆದರೆ ಇಲ್ಲಿ ಮಗನೇ ತಂದೆ-ತಾಯಿಯ ಹತ್ಯೆ ಮಾಡಿದ್ದಾನೆ. ಪೋಷಕರು ಬದುಕಿದ್ದರೆ ನಿನ್ನ ಜೀವನಕ್ಕೆ ಒಳ್ಳೆಯದಾಗಲ್ಲ ಎಂದು ಭವಿಷ್ಯ ನುಡಿದಿದ್ದ ಆ  ಕಪಟ ಜ್ಯೋತಿಷಿ!

ಗಂಡ ಇದ್ದರೂ ಇನ್ನೊಬ್ಬನೊಂದಿಗೆ ಕುಚ್..ಕುಚ್.. ಗೋಕಾಕ್ ನಲ್ಲಿ ಎರಡು ಕೊಲೆ

ಡೋಂಗಿ ಜ್ಯೋತಿಷಿಯ ಮಾತು ಕೇಳಿ ಆ ಬಾಲಕ ತಂದೆ-ತಾಯಿಯನ್ನೇ ಹತ್ಯೆ ಮಾಡಿದ್ದ.  14  ವರ್ಷದ ಬಾಲಕ ಇಂಥ ಕೆಲಸ ಮಾಡಲು ಕಾರಣವಾದ ಆ ಸಂಗತಿಯಾದರೂ ಏನು? 

Video Top Stories