ಬೆಂಗಳೂರು;  ಆ ಒಂದು ಸ್ಟೇಟಸ್...ಸತ್ತ ರೌಡಿಯ ಮುಖದಲ್ಲಿ ಕಣ್ಣು ಗುಡ್ಡೆಯೇ ಇರಲಿಲ್ಲ!

* ಏರಿಯಾಕ್ಕೆ ಅವನೇ ಡಾನ್.. ಅಲ್ಲಿ ಅವನದ್ದೇ ಹವಾ
* ಫುಡ್ಬಾಲ್ ಸ್ಟೇಡಿಯಂನಲ್ಲಿ ಕೊಚ್ಚಿ ಕೊಚ್ಚಿ ಬೀಸಾಕಿದ್ದರು
* ಭಯಾನಕ ಹತ್ಯೆ ಕಣ್ಣು ಗುಡ್ಡೆಯೇ ಇರಲಿಲ್ಲ
* ಬೆಂಗಳೂರಿನ ಕೆಜಿ ಹಳ್ಳಿಯ ರೌಡಿ ಸಾವಿನ ಹಿಂದೆ 

First Published Sep 17, 2021, 3:49 PM IST | Last Updated Sep 17, 2021, 3:49 PM IST

ಬೆಂಗಳೂರು(ಸೆ. 17)    ಒಂದು ಸೆಲ್ಫಿ ಸ್ಟೇಟಸ್ ಒಬ್ಬನ ಹತ್ಯೆಗೆ ಕಾರಣವಾಗುತ್ತದೆ.   ಆತನನ್ನು ಗುರುತು ಸಿಗದಂತೆ ಕೊಚ್ಚಿ ಹಾಕಲಾಗಿತ್ತದೆ. ಎಲ್ಲದಕ್ಕೂ ಒಂದು ಲೆಕ್ಕ ಅಂತ ಇದೆ. ಪಾಪದ ಕೊಡ ತುಂಬಿದ ಮೇಲೆ ಏನೂ ಮಾಡಲೂ ಸಾಧ್ಯವಿಲ್ಲ.

ಸೆಕ್ಸ್ ಬೇಕೆಂದು ಕೇಳಿದರೆ ಸಾಯುವಂತೆ ಬಡಿಯುತ್ತಿದ್ದ ಪತಿರಾಯ

ಪಾಪದ ಕೆಲಸ ಮಾಡಿದ್ದವರು ಅದೇ ರೀತಿಯೇ ಅಂತ್ಯವಾಗುತ್ತಾರೆ ಎನ್ನುವುದನ್ನು ಇತಿಹಾಸವೇ ಸಾರಿದೆ. ಫುಡ್ಬಾಲ್ ಸ್ಟೇಡಿಯಂ ನಲ್ಲಿ ಮಾರಕ ದಾಳಿ. ಕೊಲೆಯಾದವನ ಮುಖದಲ್ಲಿ ಕಣ್ಣು-ಮೂಗೇ ಇರಲಿಲ್ಲ. ಆ ಹತ್ಯೆ ಎಷ್ಟು ಭಯಾನಕವಾಗಿತ್ತು.. ಪಂಟರ್ ಅರವಿಂದ ಸೆಲ್ಫಿ ಸಾವು. 

Video Top Stories