ಎದುರು ಮನೆ ಹುಡುಗಿಯ ಮನಸ್ಸು ಕದ್ದು...ರೈಲ್ವೇ ಟ್ರ್ಯಾಕ್‌ ಮೇಲೆ ಬಿದ್ದ: ಹಿಂದೂ-ಮುಸ್ಲಿಂ ಪ್ರೇಮ ಕಥೆ

ಮುಸ್ಲಿಂ (Muslim) ಹುಡುಗ ಹಿಂದೂ(Hindu) ಹುಡುಗಿ....ನಾಲ್ಕು ವರ್ಷದ ಹಿಂದೆ ಶುರುವಾಗಿತ್ತು ಅವರ ಪ್ರೇಮ ಕಥೆ (Love Story)...
 

First Published Oct 9, 2021, 4:10 PM IST | Last Updated Oct 9, 2021, 4:11 PM IST

ಬೆಳಗಾವಿ, (ಅ.09): ಮುಸ್ಲಿಂ (Muslim) ಹುಡುಗ ಹಿಂದೂ(Hindu) ಹುಡುಗಿ....ನಾಲ್ಕು ವರ್ಷದ ಹಿಂದೆ ಶುರುವಾಗಿತ್ತು ಅವರ ಪ್ರೇಮ ಕಥೆ (Love Story)...

ಬೆಂಗಳೂರು;  ತನ್ನ ರಂಗಿನಾಟಕ್ಕೆ ಅಡ್ಡಿಯಾದ ಪುತ್ರನನ್ನೇ ಹತ್ಯೆ ಮಾಡಿಸಿದ 'ಮಹಾತಾಯಿ'

ಬಾಡಿಗೆ ಮನೆಗೆ ಬಂದವನು ಎದುರು ಮನೆ ಹುಡುಗಿಯ ಮನಸ್ಸು ಕದ್ದಿದ್ದ..ಆದ್ರೆ, ಧರ್ಮ ಅವರಿಬ್ಬರ ಪ್ರೇಮಕ್ಕೆ ಬೇಲಿಯಾಗಿತ್ತು..ಹಿಂದೂ-ಮುಸ್ಲಿಂ ಬಿಟ್ಟಿರಲಾರದ ಸೆಳೆತ..ರೈಲ್ವೆ ಟ್ರ್ಯಾಕ್‌ನಲ್ಲಿ ಹೆಣ..ಆ ಘೋರ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ...

Video Top Stories