Suvarna FIR; ಮಂಡ್ಯದ ಪ್ರಳಯಾಂತಕನ ಬೃಹನ್ನಾಟಕ ಪತ್ನಿ ಹತ್ಯೆ ಮಾಡಿ ತೊಟ್ಟು ವಿಷ ಕುಡಿದಿದ್ದ!

* ಪತ್ನಿ ಹತ್ಯೆ ಮಾಡಿ ಆತ ವಿಷ ಕುಡದಿ ನಾಟಕ ಮಾಡಿದ್ದ
* ಮರ್ಯಾದಿ ಹೋಯ್ತು ಅಂತ ವಿಷ ಕುಡಿದಿದ್ದ
* ಮಂಡ್ಯ ಜಿಲ್ಲೆಯ ಪ್ರಳಯಾಂತಕನ ಕತೆ
* ಹೆಂಡತಿ ಹತ್ಯೆ ಮಾಡಿ ಬೃಹನ್ನಾಟಕವಾಡಿದ್ದ

First Published Nov 23, 2021, 3:50 PM IST | Last Updated Nov 23, 2021, 3:50 PM IST

ಮಂಡ್ಯ(ನ. 23)   ಒಂದು ಕಡೆ ಹೆಂಡತಿ (Wife) ಮಿಸ್ಸಿಂಗ್.. ಇನ್ನೊಂದು ಕಡೆ ಗಂಡ ಸುಸೈಡ್ (Suicide)ಯತ್ನ.. ಆದರೆ ಆತ ಕುಡಿದಿದ್ದು ಒಂದೇ ಒಂದು ತೊಟ್ಟು ವಿಷ. ಮರ್ಯಾದಿ ಹೋಯ್ತು ಅಂತ ಸರಿಯಾದ ನಾಟಕವನ್ನೇ ಮಾಡಿದ್ದ.

ಪ್ರೀತಿಸಿದವಳ ಖಾಸಗಿ ಕ್ಷಣಗಳನ್ನೇ ಬ್ಲಾಕ್ ಮೇಲ್ ಗೆ ಬಳಸಿಕೊಂಡ

ಆ ಪ್ರಳಯಾಂತಕನ ಕತೆ ರಣರೋಚಕವಾಗಿದೆ.ಮಂಡ್ಯ (Mandya) ಜಿಲ್ಲೆಯ ಆಸಾಮಿಯ ಕತೆ. ಮೂವತ್ತು ವರ್ಷದ ಷಡಾಕ್ಷರಿ ವಿಷ ಕುಡಿದಿದ್ದ. ಬೆಳಗ್ಗೆ ಎಲ್ಲರಿಗಿಂತ ಮುಂಚೆ ಎದ್ದು ನರಳಾಟ ಆರಂಭಿಸಿದವನನ್ನು ಆಸ್ಪತ್ರೆಗೆ(Hospital) ದಾಖಲಿಸಲಾಯಿತು .