ಹಾಸನ; ರಾತ್ರಿ ಘೋರ ಅಪಘಾತ..ಹೆಂಡತಿ ಸ್ಟಾಟ್ ಡೆತ್.. ಮುಂಜಾನೆ ಪ್ರಕರಣವೇ ಬೇರೆ!
* ಹಾಸನ ಜಿಲ್ಲೆಯಲ್ಲಿ ಭಯಾನಕ ಅಪಘಾತ
* ಹೆಂಡತಿ ಸ್ಪಾಟ್ ಡೆತ್.. ಗಂಡನ ಗೋಳಾಟ
* ಬೆಳಗಾಗುವುದರೊಳಗೆ ಕೇಸಿನ ದಿಕ್ಕೇ ಬದಲು
* ಒಂದು ಥ್ರಿಲ್ಲಿಂಗ್ ಅಪರಾಧ ಸ್ಟೋರಿ
ಹಾಸನ (ಸೆ. 05) ಒಂದು ಭಯಾನಕ ಆಕ್ಸಿಡೆಂಟ್.. ಗಂಡ-ಹೆಂಡತಿ ಬೈಕ್ ನಲ್ಲಿ ಬರುತ್ತಿದ್ದರು. ಹೆಂಡತಿ ಸ್ಪಾಟ್ ನಲ್ಲಿಯೇ ಸಾವಿಗೀಡಾಗಿದ್ದಾಳು. ಆದರೆ ರಾತ್ರಿ ಬೆಳಗಾಗುವುದರೊಳಗೆ ಕೇಸಿನ ದಿಕ್ಕೇ ಬದಲಾಗಿತ್ತು.
ಫುಲ್ ನೈಟ್ 5 ಸಾವಿರ..ತಾಸಿಗೆ ಎರಡು ಸಾವಿರ..ಬೆಂಗಳೂರಿನ ನಶೆ ರಾಣಿಯರು
ಹೆಂಡತಿ ಸ್ಪಾಟ್ ಡೆತ್.ರಸ್ತೆಯಲ್ಲಿ ಗಂಡನ ಗೋಳಾಟ.. ಬೆಳಗ್ಗೆ ನೋಡಿದರೆ ಕತೆಯೇ ಬೇರೆ.. ಆಕ್ಸಿಡೆಂಟ್.. ಒಂದು ರೋಚಕ ಕತೆ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. ಹಾಸನ ಜಿಲ್ಲೆ ಅರಕಲಗೂಡಿನ ಒಂದು ಥ್ರಿಲ್ಲಿಂಕ್ ಅಪರಾಧ ಸ್ಟೋರಿ... ಯಾವ ಸಿನಿಮಾ ನಟನಿಗೂ ಕಡಿಮೆ ಇಲ್ಲದಂತೆ ನಟನೆ ಮಾಡಿದ್ದ.