Asianet Suvarna News Asianet Suvarna News

ಹುಬ್ಬಳ್ಳಿ; ಇನ್ನೊಬ್ಬ ಬಾಯ್‌ಫ್ರೆಂಡ್‌ ಇದ್ದನಾ.. ಪ್ರೇಯಸಿ ಮೇಲೆ ಮಧ್ಯದಾರಿಯಲ್ಲಿ ಮಚ್ಚಿನಿಂದ ಹಲ್ಲೆ!

ನಡುರಸ್ತೆಯಲ್ಲೇ ಪ್ರೇಯಸಿಯನ್ನು ಮಚ್ಚಿನಿಂದ ಕೊಚ್ಚಿದ/ ಹುಬ್ಬಳ್ಳಿಯ ಪ್ರಕರಣ ಕಂಡು ಜನ ಬೆಚ್ಚಿದ್ದದರು/ ಆಕೆಗೆ ಮತ್ತೊಬ್ಬ ಬಾಯ್ ಫ್ರೆಂಡ್ ಇದ್ದನಾ/ ಇಬ್ಬರ ನಡುವೆ ಏನಾಗಿತ್ತು? 

First Published Dec 22, 2020, 2:42 PM IST | Last Updated Dec 22, 2020, 2:52 PM IST

ಹುಬ್ಬಳ್ಳಿ (ಡಿ. 22) ಹಾಡಹಗಲೆ ನಡುರಸ್ತೆಯಲ್ಲಿ ಪ್ರೇಮಿಯೊಬ್ಬ ಅಟ್ಟಹಾಸ ಮೆರೆದಿದ್ದ. ನಡು ರಸ್ತೆಯಲ್ಲೇ ಪ್ರೇಯಸಿಯನ್ನು ಕಂಡ ಕಂಡ ಹಾಗೆ ಕೊಚ್ಚಿದ್ದ. ಆ ರಾಕ್ಷಸ ಮಾಡಿದ್ದ ಕೆಲಸ ಕಂಡು ಜನ ಹತ್ತಿರ ಹೋಗಲು ಹೆದರಿದ್ದರು.

ದೊಡ್ಡ ದೊಡ್ಡವರ ಜತೆ ಕಾಣಿಸಿಕೊಳ್ಳುವ ಈ ಅಸಾಮಿ ಮಾಡಿದ ವಂಚನೆ 

ಪ್ರೀತಿ ಮಧುರ.. ಆದರೆ ಈ ಟ್ರ್ಯಾಜಿಡಿ ಕತೆ ಮಾತ್ರ ಅಬ್ಬಬ್ಬಾ.. ನಡು ರಸ್ತೆಯಲ್ಲಿ ಪ್ರೇಯಸಿಗೆ ಮಚ್ಚಿನ ಏಟು.. ಎರಡು ವರ್ಷದ ಪ್ರೀತಿ ಲಾಕ್ ಡೌನ್ ನಲ್ಲಿ ಅಂತ್ಯ.. ಆಕೆಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇದ್ದನಾ....

 

 

Video Top Stories