ಚಾಮರಾಜನಗರ; ಗಂಡ-ಮಗುವಿಗಿಂತ ಅವನೇ ಹೆಚ್ಚು..ನೌಟಂಕಿ ನಂದಿನಿ!

* ಒಂದು ಮಿಸ್ಸಿಂಗ್ ಕೇಸ್ ಮತ್ತು ಉರುಳಿದ ಹೆಣ
* ಹತ್ತು ವರ್ಷದ ಮಗುವಿನ ತಾಯಿಗೆ ಬೇಕಿತ್ತಾ?
* ಮನೆಯಿಂದ ಹೊರಹೋದವ ಬರಲೇ ಇಲ್ಲ
* ಲವ್ವಿ ಡವ್ವಿ ಸ್ಟೋರಿಯ ಹಿಂದಿನ ಕತೆ

First Published Jul 1, 2021, 5:42 PM IST | Last Updated Jul 1, 2021, 5:43 PM IST

ಚಾಮರಾಜನಗರ  (ಜು. 01)  ಒಂದು ಮಿಸ್ಸಿಂಗ್ ಕೇಸ್ ಎರಡು ದಿನಗಳಿಂದ ಆತ ನಾಪತ್ತೆಯಾಗಿದ್ದ. ಹುಡುಕದ ಜಾಗವೇ ಇಲ್ಲ. ಎರಡು ದಿನದ ನಂತರ ಆತನ ಮನೆ ಪಕ್ಕದಲ್ಲಿಗೇ ಕೆಟ್ಟ ವಾಸನೆ. ಹುಡುಕಿ ಹೊರಟಾಗ ಅಲ್ಲೊಂದು ಲವ್ವಿ-ಡವ್ವಿ ಸ್ಟೋರಿ ತೆರೆದುಕೊಳ್ಳುತ್ತದೆ.

ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ವೈದ್ಯ ದಂಪತಿ ಸುಸೈಡ್

ರಾತ್ರಿ ಮನೆಗೆ ಬಂದ ಗಂಡ.. ಅಲ್ಲಿಯೇ ಇದ್ದರು ಹಂತಕರು. ಹತ್ತು ವರ್ಷದ ಮಗುವಿನ ತಾಯಿಗೇ ಬೇಕಿತ್ತಾ.? ಚಾಮರಾಜನಗರ ಜಿಲ್ಲೆಯ ಅಪರಾಧ ಸ್ಟೋರಿ