ಬಾಗಲಕೋಟೆಯ ಭಯಾನಕ ಮರ್ಡರ್.. ತಲೆಗೆ ಹೊಕ್ಕಿದ್ದ ಕೊಡಲಿ ತೆಗೆಯಲು ಬರಲೇ ಇಲ್ಲ!
ಮಗುವಿನ ಎದುರೆ ಹೆಂಡತಿಯ ತಲೆ ಕೊಚ್ಚಿದ್ದ/ ಸಿಕ್ಕಿಬಿದ್ದವ ಅಕ್ರಮ ಸಂಬಂಧದ ಕತೆ ಕಟ್ಟಿದ್ದ/ ಬಾಗಲಕೋಟೆಯ ಭಯಾನಕ ಮರ್ಡರ್/ ಮದ್ಯದ ನಶೆಯಲ್ಲಿ ಮಾಡಬಾರದ ಕೆಲಸ ಮಾಡಿದ್ದ
ಬಾಗಲಕೋಟೆ(ನ. 23) ಒಮ್ಮೆ ಥ್ರಿಲ್ಲರ್ ಸಿನಿಮಾ ತೆಗೆಯುವವರೆ ಅಚ್ಚರಿಗೆ ಒಳಗಾಗಬೇಕಾಗುತ್ತದೆ. ಅಂಥ ಅಪರಾಧ ಸ್ಟೋರಿಗಳು ನಡೆದು ಹೋಗುತ್ತವೆ. ಇದೊಂದು ಭಯಾನಕ ಹತ್ಯೆ.. ಆಕೆಯ ತಲೆಗೆ ಹೊಕ್ಕ ಕೊಡಲಿ ವಾಪಸ್ ತೆಗೆಯಲು ಬಂದಿರಲಿಲ್ಲ...
ಮಂಡ್ಯದ ಮರ್ಡರ್ ಸ್ಟೋರಿ.. ವೋಟಿಂಗ್ ಕಾರ್ಡ್ ಹೇಳಿದ ರೋಚಕ ಸ್ಟೋರಿ
ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂಥದ್ದೆ ಕತೆ.. ಒಂಭತ್ತು ತಿಂಗಳ ಕೂಸಿನ ಎದುರು ಒದ್ದಾಡಿ ಜೀವಬಿಟ್ಟಳು.. ಸಿಕ್ಕಿಬಿದ್ದ ಹಂತಕ ಅಕ್ರಮ ಸಂಬಂಧದ ಕತೆ ಕಟ್ಟಿದ್ದ.