Suvarna FIR : ರಾಮನಗರ, ಒಂದು ಕೊಲೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿ ಇನ್ನೊಂದು ಕೊಲೆ!

* ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹತ್ಯೆ ಮಾಡಿದ್ದ
* ಊರ ಮಂದಿ ಕೊಲೆಗಾರನ ರಹಸ್ಯ  ಪತ್ತೆ ಮಾಡಿದ್ದರು
*ಕೊಲೆ ಮಾಡಿದ್ದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನೊಂದು ಕೊಲೆ ಮಾಡಿದ್ದ

First Published Dec 29, 2021, 3:55 PM IST | Last Updated Dec 29, 2021, 3:55 PM IST

ರಾಮನಗರ(ಡಿ. 29)  ಯಾವ್ಯಾವುದೋ ಕಾರಣಕ್ಕೆ ಕೊಲೆ (Murder) ನಡೆಯುವುದನ್ನು ಕೇಳಿದ್ದೇವೆ. ಮೂರು ವರ್ಷದ ಹಿಂದೆ ಮಾಡಿದ್ದ ಒಂದು ಕೊಲೆ. ಆ ಕೊಲೆಯ ಶಿಕ್ಷೆ ತಪ್ಪಸಿಕೊಳ್ಳಬೇಕು ಎಂದು ಇನ್ನೊಂದು ಕೊಲೆ ಮಾಡಿದ್ದ.

Bengaluru Crime: ಕುಖ್ಯಾತ ರೌಡಿಯೊಂದಿಗೆ ಕುಚ್ ಕುಚ್.. ಗಂಡನಿಂದಲೇ ಬೀದಿ ಹೆಣವಾದ 400 ಕೋಟಿ ಒಡತಿ !

ಕೊಲೆಯಿಂದಾಗುವ ಶಿಕ್ಷೆ ತಪ್ಪಿಸಕೊಳ್ಳಲು ಈತ ವಕೀಲನನ್ನೇ ಹತ್ಯೆ ಮಾಡಿದ್ದ. ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದ ಜನ  ಬೆಚ್ಚಿಬಿದ್ದಿದ್ದರು.   ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಚೆನ್ನಪಟ್ಟಣದ ಬಳಿ ಬೈಕೊಂದು (Bike) ಸಿಗುತ್ತದೆ. ಒಂದಕ್ಕೊಂದು ಲಿಂಕ್ ಸಿಗುತ್ತದೆ.  ಹಾಗಾದರೆ ಈ ರೋಚಕ ಅಪರಾಧ ಸ್ಟೋರಿಯ ಹಿಂದೆ ಏನಿತ್ತು? 

 

Video Top Stories