2 ಕೊಲೆ, 1 ಸುಸೈಡ್ ಯತ್ನ: ಮಾಟ ಮಂತ್ರದಿಂದಲೇ ಆಯ್ತಾ?
ಮೂರೇ ದಿನಗಳಲ್ಲಿ ಒಂದು ದೊಡ್ಡ ಅನಾಹುತವೇ ನಡೆಯಿತು. ರಾಘವೇಂದ್ರ ಸ್ವಾಮೀಗಳ ಪಾದಕ್ಕೆ ನೆತ್ತರು ಚೆಲ್ಲಿತ್ತು. ಇಬರು ಹೆಣವಾಗಿದ್ರೆ, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆ ನಿಗೂಢ ಕಥೆ ಇವತ್ತಿನ ಎಫ್‌ಐಆರ್‌ನಲ್ಲಿ.
ಬೆಳಗಾವಿ, (ಜು.17): ದೈವ ಭಕ್ತನೊಬ್ಬನ ಮನೆ ಎದುರಲ್ಲಿ ಮಾಟಮಂತ್ರದ ವಸ್ತುಗಳು ಸಿಕ್ಕಿವೆ. ಅದ್ಯಾಕೋ ಆ ದಿನದಿಂದ ಆತ ಚಿತ್ರ ವಿಚಿತ್ರವಾಗಿ ಆಡೋದಕ್ಕೆ ಶುರುಮಾಡಿದ್ದಾನೆ.
ಅತ್ತೆಯನ್ನೇ ಕೊಂದ ಅಳಿಯಂದಿರು : ಭಾವಿ ಅಳಿಯನೂ ಸಾಥ್