Asianet Suvarna News Asianet Suvarna News

ಕಲಬುರಗಿ ದಿಗಂಬರನ ಸಿಟ್ಟು... ಪತ್ನಿ-ಮಗಳ ಹತ್ಯೆ ಮಾಡಿ ನೇರವಾಗಿ ಠಾಣೆಗೆ ಬಂದ!

* ಹೆಂಡತಿ ಮತ್ತು ಪುತ್ರಿಯನ್ನು ಹತ್ಯೆ ಮಾಡಿದ್ದ
* ಒಂದು ಚೂರು ಪಶ್ಚಾತಾಪವೂ ಇಲ್ಲ
* ಅಮ್ಮನ ಉಳಿಸಲು ಬಂದ ಮಗಳನ್ನು ಹತ್ಯೆ ಮಾಡಿದ್ದ
* ಅನುಮಾನದ ಭೂತಕ್ಕೆ ಕೊನೆಯಾದ ಸಂಸಾರ

ಕಲಬುರಗಿ(ಸೆ. 24)     ಒಂದು ಸುಂದರ ಸಂಸಾರ.. ಗಂಡ ಆಟೋ ಚಾಲಕ.. ಪತ್ನಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದಳು. ಅದೊಂದು ದಿನ  ರಾತ್ರಿ ಆ ಕುಟುಂಬದಲ್ಲಿ ದೊಡ್ಡ ದುರಂತ ನಡೆದು ಹೋಗಿತ್ತು. ಹನ್ನೊಂದು ವರ್ಷದ ಪುತ್ರಿ ಮತ್ತು ಪತ್ನಿಯನ್ನು ಗಂಡನೇ ಹತ್ಯೆ ಮಾಡಿದ್ದ.

ಕಾಂಡೋಮ್ ಹಾಕಿಕೋ ಎಂದವಳನ್ನೇ ಕೊಲೆ ಮಾಡಿದ 

ರಾತ್ರಿ ಗಂಡ ಹೆಂಡತಿ ಜಗಳ.. ಬೆಳಗಾಗುವುದರೊಳಗೆ ಎರಡು ಹೆಣ..  ಅಮ್ಮನ ಉಳಿಸಲು ಬಂದ ಮಗಳನ್ನು ಹತ್ಯೆ ಮಾಡಿದವನಿಗೆ ಒಂದು ಚೂರು ಪಶ್ಚಾತಾಪವೂ ಇಲ್ಲ. ಹೆಂಡತಿಯನ್ನು ಕೋಳಿ ತರ ಕತ್ತರಿಸಿ ಹಾಕಿದೆ ಎಂದು ಈ ಅಸಾಮಿ ಠಾಣೆಗೆ ಬಂದು ಹೇಳಿದ್ದ.. ಇದು ದಿಗಂಬರನ ಸಿಟ್ಟು..