Asianet Suvarna News Asianet Suvarna News

4 ಮಕ್ಕಳ ತಂದೆ... ಹೈಸ್ಕೂಲ್ ವಿದ್ಯಾರ್ಥಿನಿ: ಆ ಪ್ರೀತಿ ತಂದಿದ್ದು ಮಾತ್ರ ಘನಘೋರ

ಆಕೆ ಜಗತ್ತು ಏನು ಹರೆಯದ ಹೈಸ್ಕೂಲ್ ಬಾಲಕಿ. ಆತ ನಾಲ್ಕು ಮಕ್ಕಳ ತಂದೆ. ಆದ್ರೆ, ಅವರಿಬ್ಬರಿಗೂ ಪ್ರೀತಿ ಆಗೋಯ್ತು. ಆ ಪ್ರೀತಿ ತಂದಿದ್ದು ಮಾತ್ರ ಘನಘೋರ ದುರಂತ.

First Published Dec 26, 2020, 2:35 PM IST | Last Updated Dec 26, 2020, 2:35 PM IST

ರಾಯಚೂರು, (ಡಿ.26): ಆಕೆ ಜಗತ್ತು ಏನು ಹರೆಯದ ಹೈಸ್ಕೂಲ್ ಬಾಲಕಿ. ಆತ ನಾಲ್ಕು ಮಕ್ಕಳ ತಂದೆ. ಆದ್ರೆ, ಅವರಿಬ್ಬರಿಗೂ ಪ್ರೀತಿ ಆಗೋಯ್ತು. ಆ ಪ್ರೀತಿ ತಂದಿದ್ದು ಮಾತ್ರ ಘನಘೋರ ದುರಂತ.

2 ಮಕ್ಕಳ ತಂದೆ ಪ್ರೀತಿ ಮೋಹಕ್ಕೆ ಬಿದ್ದ ಯುವತಿ, ಮುಂದಿನ ಜನ್ಮದಲ್ಲಿ ಗಂಡ-ಹೆಂಡ್ತಿ ಆಗ್ತೀವಿ ಅಂದ್ಳು..!

ವಿವಾಹಿತನ ಮೇಲೆ ಅಪ್ರಪ್ತೆಯಾಗಿತ್ತು ಲವ್..! ಆಕೆಗಾಗಿ ಜೈಲಿಗೋಗಿದ್ರು ಕಡಿಮೆ ಆಗಿರಲಿಲ್ಲ ಪ್ಯಾರ್.. ಇದೇ ಇವತ್ತಿನ ವಿಶೇಷ ಸುವರ್ಣ ಎಫ್‌ಐಆರ್‌ನಲ್ಲಿ.