Asianet Suvarna News Asianet Suvarna News

ಬೆಂಗಳೂರು; ಆಸ್ತಿಗಾಗಿ ತಾಯಿ ಕುತ್ತಿಗೆ ಸೀಳಿದ ಪಾಪಿ ಮಗ ಗೋಪಿ!

ತಾಯಿಯ ಕುತ್ತಿಗೆ ಸೀಳಿದ ಪಾಪಿ ಮಗ/  ಮಗುವಿನ ಮೇಲೂ ದಾಳಿ/ ಬೆಂಗಳೂರನ್ನೇ ಬೆಚ್ಚಿ  ಬೀಳಿಸಿದ ಪ್ರಕರಣ/ ಆಸ್ತಿಗಾಗಿ ಎಂಥ ನೀಚ ಕೆಲಸ

First Published Jan 19, 2021, 10:24 PM IST | Last Updated Jan 19, 2021, 10:24 PM IST

ಬೆಂಗಳೂರು(ಜ. 19)   ಈ ಪ್ರಕರಣ ಬೆಂಗಳೂರನ್ನೇ ಬೆಚ್ಚಿ  ಬೀಳಿಸಿದೆ. ಆಸ್ತಿಗಾಗಿ ತಾಯಿಯ ಕುತ್ತಿಗೆಯನ್ನೇ ಮಗ ಸೀಳಿದ್ದಾನೆ.

ಗಂಡಸರ ವಿಕ್ ನೇಸ್ ಇವರ ಬಂಡವಾಳ.. ಹನಿ ಸವಿಯಲು ಹೋದವರ ಕತೆ

ಗೋಪಿ ಮಾಡಿದಬೆಂಗಳೂರು; ಆಸ್ತಿಗಾಗಿ ತಾಯಿ ಕುತ್ತಿಗೆ ಸೀಳಿದ ಪಾಪಿ ಮಗ ಗೋಪಿ! ಪಾಪದ ಕೆಲಸಕ್ಕೆ ಮಡಿವಾಳ ಏರಿಯಾ ಬೆಚ್ಚಿ ಬಿದ್ದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

 

Video Top Stories