Asianet Suvarna News Asianet Suvarna News

ಅತ್ತೆ ಜತೆ ಅಳಿಯನ ಲವ್ವಿಡವ್ವಿ: ಮಾವನ ಹೆಂಡ್ತಿಯನ್ನ ಬಿಟ್ಟಿರಲಾಗದ ಪ್ರೀತಿ, ಸುಳಿವು ಕೊಟ್ಟ ಟೀ ಗ್ಲಾಸ್

ಕ್ರೈಂ ಎಪಿಸೋಡ್ ನೋಡಿ ಮಹಿಳೆಯ ಭೀಕರ ಹತ್ಯೆ..! ಪೊಲೀಸರ ಜೊತೆಯೇ ಓಡಾಡ್ಕೊಂಡಿದ್ದ ಕೊಲೆಗಾರ..! ಖಾಕಿಪಡೆಗೆ ಸುಳಿವು ಕೊಟ್ಟಿತ್ತು ಅದೊಂದು ಟೀ ಗ್ಲಾಸ್..! “ಕ್ಲೂ”..! ಇದೇ ಇವತ್ತಿನ ಎಫ್ ಐ ಆರ್ 

ರಾಮನಗರ (ಆ. 12): ಮೊದಲಿಗೆ ಇದ್ಯಾವುದೋ ಹಣಕ್ಕೆ, ಚಿನ್ನಕ್ಕೆ ನಡೆದಿರುವ ಮರ್ಡರ್ ಆಗಿರ್ಬೋದು ಅಂತ ಪೊಲೀಸರು ಅನ್ಕೋತಾರೆ.. ಆದ್ರೆ ಪೊಲೀಸರಿಗೆ ಅದೊಂದು ಸಣ್ಣ ಸುಳಿವು ಸಿಕ್ಕೇಬಿಟ್ಟಿರುತ್ತೆ.. ಅದು ಮೃತ ಗೀತಾಳ ಶವದ ಪಕ್ಕದಲ್ಲೇ ಇದ್ದ ಟೀ ಗ್ಲಾಸ್.. 

ಅತ್ತೆ ಜೊತೆ ಅಳಿಯನ ಲವ್ವಿಡವ್ವಿ: ಸಂಸಾರ ಬಿಟ್ಟು ಬರಲ್ಲ ಎಂದಿದ್ದಕ್ಕೆ ಕೊಂದೇಬಿಟ್ಟ

ಇದೇನಿದು ಟೀ ಗ್ಲಾಸ್ ಕಥೆ.. ಕ್ರೈಂ ಎಪಿಸೋಡ್ ನೋಡಿ ಮಹಿಳೆಯ ಭೀಕರ ಹತ್ಯೆ..! ಪೊಲೀಸರ ಜೊತೆಯೇ ಓಡಾಡ್ಕೊಂಡಿದ್ದ ಕೊಲೆಗಾರ..! ಖಾಕಿಪಡೆಗೆ ಸುಳಿವು ಕೊಟ್ಟಿತ್ತು ಅದೊಂದು ಟೀ ಗ್ಲಾಸ್..! “ಕ್ಲೂ”..! ಇದೇ ಇವತ್ತಿನ ಎಫ್ ಐ ಆರ್ 

Video Top Stories