ಮಹಿಳೆ ಜಾತಿಯನ್ನೇ ಬದಲಿಸಿದ ಶಿಡ್ಲಘಟ್ಟ ಪಿಎಸ್‌ಐ, ಮಾಡದ ತಪ್ಪಿಗೆ ಜೈಲುವಾಸ!

ಎಸ್ ಟಿ ಜನಾಂಗದ ಮಹಿಳೆಯನ್ನು ಲಿಂಗಾಯತ ಎಂದು ಹೇಳಿದ ಪೊಲೀಸ್/ ಹಣದಾಸೆಗೆ ಮಹಿಳೆಯ ಜಾತಿ ಬದಲು ಮಾಡಿ ಕೇಸ್ ದಾಖಲು/ ಹಳೆಯ ಪ್ರಕರಣಕ್ಕೆ ಹೊಸ ಟ್ವಿಸ್ಟ್

First Published Mar 3, 2020, 4:26 PM IST | Last Updated Mar 3, 2020, 4:32 PM IST

ಶಿಡ್ಲಘಟ್ಟ[ಫೆ. 03]  ಹಣದಾಸೆಗೆ ಜಾತಿಯನ್ನೇ ಬದಲು ಮಾಡಿ ಕೇಸ್ ಬುಕ್ ಮಾಡಲಾಗಿದೆಯಾ? ಹಳೆಯ ಪ್ರಕರಣ ಹೀಗೊಂದು ಪ್ರಶ್ನೆ ಎತ್ತಿದೆ. 2017ರಲ್ಲಿ ದಾಖಲಾದ ಪ್ರಕರರಣ ಇದೀಗ ಸುದ್ದಿ ಮಾಡಿದೆ. 

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ!

ಪಿಎಸ್ ಐ ಹರೀಶ್ ರೆಡ್ಡಿ ಮೇಲೆ ಎಸ್ ಸಿ ಎಸ್ ಟಿ ವಿಂಗ್ ನಲ್ಲಿ ಈಗ ದೂರು ದಾಖಲಾಗಿದೆ. ಪ್ರಕರಣದಲ್ಲಿ ಮಹಿಳೆಯೊಬ್ಬರು 100 ದಿನ ಜೈಲು ವಾಸ ಸಹ ಅನುಭವಿಸಿದ್ದಾರೆ.