Video: ಸಂಬಳ ಕೇಳಿದ ಸಹಾಯಕಿಯನ್ನೇ ಮಂಚಕ್ಕೆ ಕರೆದ ತಹಶೀಲ್ದಾರ್ ಸಾಹೇಬ್ರು

ಇದು ಅಂತಿಂಥಾ ಸೆಕ್ಸ್ ಸ್ಕ್ಯಾಂಡಲ್‌ ಅಲ್ಲ. ಸರ್ಕಾರಿ ಅಧಿಕಾರಿಯೊಬ್ಬನ ಲಜ್ಜೆಗೆಟ್ಟ ಸೆಕ್ಸ್‌ ಹೆರಾಸ್ ಮೆಂಟ್. ಇದು ಸಿಎಂ ತವರು ಜಿಲ್ಲೆಯ ತಹಶಿಲ್ದಾರ್  ಸಾಹೇಬರ ಕಾಮ ಪುರಾಣ. 

First Published Sep 19, 2020, 5:44 PM IST | Last Updated Sep 19, 2020, 5:44 PM IST

ಶಿವಮೊಗ್ಗ, (ಸೆ.19): ಇದು ಅಂತಿಂಥಾ ಸೆಕ್ಸ್ ಸ್ಕ್ಯಾಂಡಲ್‌ ಅಲ್ಲ. ಸರ್ಕಾರಿ ಅಧಿಕಾರಿಯೊಬ್ಬನ ಲಜ್ಜೆಗೆಟ್ಟ ಸೆಕ್ಸ್‌ ಹೆರಾಸ್ ಮೆಂಟ್. ಇದು ಸಿಎಂ ತವರು ಜಿಲ್ಲೆಯ ತಹಶಿಲ್ದಾರ್  ಸಾಹೇಬರ ಕಾಮ ಪುರಾಣ. 

ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್

ಹೇಗಂತೀರಾ?. ಹೇಗೆಲ್ಲಾ ಮಹಿಳೆಯರನ್ನು ಮಂಚಕ್ಕೆ ಕರೆಯಲು ತಹಶೀಲ್ದಾರ್ ಬಿಸೋ ಬಲೆ ಆತನಿಗೆ ಉಲ್ಟಾ ಹೊಡೆಯಿತು. ನೀವೇ ನೋಡಿ ಈ ಕುರಿತು ಒಂದು ವರದಿ