ಚಂದ್ರಶೇಖರ್‌ ಗುರೂಜಿ ಹತ್ಯೆ: ಸ್ಪೋಟಕ ವಿಷಯ ಬಾಯ್ಬಿಟ್ಟ ಆರೋಪಿ ಮಂಜುನಾಥ್ ಶಿರೂರು

ಗುರೂಜಿಯ ಆಪ್ತ ಮಹಾಂತೇಶ, ಮಂಜುನಾಥ ದುಮ್ಮವಾಡ ಎಂಬವರನ್ನು  ಗೋಕುಲರೋಡ್‌ ಪೊಲೀಸರು ಬಂಧಿಸಿದ್ದು,  ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ಮಂಜುನಾಥ್ ಶಿರೂರು ಸ್ಪೋಟಕ ವಿಷಯ ಬಾಯ್ಬಿಟ್ಟಿದ್ದಾರೆ.
 
First Published Jul 6, 2022, 6:49 PM IST | Last Updated Jul 6, 2022, 6:49 PM IST

ಹುಬ್ಬಳ್ಳಿ, (ಜುಲೈ.06): ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ನಾಲ್ಕೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರಶೇಖರ್‌ ಗುರೂಜಿಯ ಮತ್ತೊಬ್ಬ ಹಂತಕ ಯಾರು?

ಗುರೂಜಿಯ ಆಪ್ತ ಮಹಾಂತೇಶ, ಮಂಜುನಾಥ ದುಮ್ಮವಾಡ ಎಂಬವರನ್ನು  ಗೋಕುಲರೋಡ್‌ ಪೊಲೀಸರು ಬಂಧಿಸಿದ್ದು,  ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ಮಂಜುನಾಥ್ ಶಿರೂರು ಸ್ಪೋಟಕ ವಿಷಯ ಬಾಯ್ಬಿಟ್ಟಿದ್ದಾರೆ.

Video Top Stories