ಚಂದ್ರಶೇಖರ್‌ ಗುರೂಜಿಯ ಮತ್ತೊಬ್ಬ ಹಂತಕ ಯಾರು?

ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗುರೂಜಿ ಗೋಕುಲರೋಡ್‌ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಹಾಗಾದ್ರೆ, ಮಹಾಂತೇಶ್ ಜೊತೆ ಗುರೂಜಿ ಕೊಂದವನು ಯಾರು ಗೊತ್ತಾ? 

First Published Jul 6, 2022, 5:16 PM IST | Last Updated Jul 6, 2022, 5:16 PM IST

ಹುಬ್ಬಳ್ಳಿ, (ಜುಲೈ 06): ಸರಳವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿಯ ಬರ್ಬರ ಕೊಲೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗುರೂಜಿಯ ಆಪ್ತ ಮಹಾಂತೇಶ, ಮಂಜುನಾಥ ದುಮ್ಮವಾಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ವಾಸ್ತು ತಜ್ಞ ಚಂದ್ರಶೇಖರ್‌ ಗುರೂಜಿ ಅಂತ್ಯಕ್ರಿಯೆ

 ಗೋಕುಲರೋಡ್‌ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಹಾಗಾದ್ರೆ, ಮಹಾಂತೇಶ್ ಜೊತೆ ಗುರೂಜಿ ಕೊಂದವನು ಯಾರು ಗೊತ್ತಾ?

Video Top Stories