Asianet Suvarna News Asianet Suvarna News

ರಾಮನಗರ; ಹಣ ತುಂಬಿಕೊಂಡು ಬರುತ್ತಿದ್ದ RBI ಕಂಟೇನರ್ ಪಲ್ಟಿ

ಆರ್ ಬಿ ಐ ಬ್ಯಾಂಕ್ ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿ/ ರಾಮನಗರದ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ಘಟನೆ/ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗ್ರಾಮ ಮೈಸೂರಿನಿಂದ‌ ಬೆಂಗಳೂರಿಗೆ ಹಣ ತುಂಬಿಕೊಂಡುತ್ತಿದ್ದ ಕಂಟೇನರ್

Feb 25, 2021, 5:34 PM IST

ರಾಮನಗರ/ ಬೆಂಗಳೂರು(ಫೆ. 25) ಆರ್ ಬಿ ಐ ಬ್ಯಾಂಕ್ ನಿಂದ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಪಲ್ಟಿಯಾಗಿದೆ.ರಾಮನಗರದ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ಘಟನೆ ನಡೆದಿದ್ದು ತಕ್ಷಣ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.

ವೇಗದ ಕಾರಿಗೆ ಇಬ್ಬರು ಡಿಲೆವರಿ ಬಾಯ್ಸ್ ಬಲಿ.. ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿಯಾಗಿದೆ. ಮೈಸೂರಿನಿಂದ‌ ಬೆಂಗಳೂರಿಗೆ ಹಣ ತುಂಬಿಕೊಂಡು ಬರುತ್ತಿತ್ತು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಕಾರಣದಿಂದಾಗಿ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿದೆ.