ಜಮೀನು ವಿವಾದ: ರಾಮನಗರದಲ್ಲಿ ಮನೆಗೆ ನುಗ್ಗಿ ಬೆಂಕಿ ಇಟ್ಟರು

ಜಮೀನು ವಿವಾದಕ್ಕೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.  10 ಹತ್ತು ಜನ ಮನೆಗೆ ನುಗ್ಗಿ ಬೆಂಕಿ ಹಬ್ಬಿ ದಾಂಧಲೆ ಎಬ್ಬಿಸಿದ್ದಾರೆ.

ರಾಮನಗರ ಜಿಲ್ಲೆ ಕನ್ನಮಂಗಲದಲ್ಲಿ ಘಟನೆ ನಡೆದಿದೆ. ಈ ಗಲಾಟೆ ಒ೦ದು ಕ್ಷಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

First Published Dec 26, 2019, 9:37 PM IST | Last Updated Dec 26, 2019, 9:43 PM IST

ರಾಮನಗರ(ಡಿ. 26) ಜಮೀನು ವಿವಾದಕ್ಕೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.  10 ಹತ್ತು ಜನ ಮನೆಗೆ ನುಗ್ಗಿ ಬೆಂಕಿ ಹಬ್ಬಿ ದಾಂಧಲೆ ಎಬ್ಬಿಸಿದ್ದಾರೆ.

ರಾಮನಗರದಲ್ಲಿ ನಿಂತು ಡಿಕೆಶಿ ಹೇಳಿದ ಆ ಒಂದು ಮಾತು

ರಾಮನಗರ ಜಿಲ್ಲೆ ಕನ್ನಮಂಗಲದಲ್ಲಿ ಘಟನೆ ನಡೆದಿದೆ. ಈ ಗಲಾಟೆ ಒ೦ದು ಕ್ಷಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

Video Top Stories