Asianet Suvarna News Asianet Suvarna News

ದೊಡ್ಡಬಳ್ಳಾಪುರ; ಲಗೇಜ್ ವಿಚಾರಕ್ಕೆ ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ತೀವ್ರ ಹಲ್ಲೆ

ಸಿಟ್ಟಿಗೆದ್ದ ಪ್ರಯಾಣಿಕ ಕಂಡಕ್ಟರ್ ಮೇಲೆಯೇ ಹಲ್ಲೆ  ಮಾಡಿದ್ದಾನೆ/ ಗಂಭೀರ ಗಾಯಗೊಂಡ ನಿರ್ವಾಹಕ ಆಸ್ಪತ್ರೆಗೆ ದಾಖಲು/ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್/ ಲಗೇಜ್ ವಿಚಾರದಲ್ಲಿ ಗಲಾಟೆ

ದೊಡ್ಡಬಳ್ಳಾಪುರ(ಜ. 24) ಸಿಟ್ಟಿಗೆದ್ದ ಪ್ರಯಾಣಿಕರು ಕಂಡಕ್ಟರ್ ಮೇಲೆಯೇ  ಹಲ್ಲೆ ಮಾಡಿದ್ದಾರೆ.   ಲಗೇಜ್ ವಿಚಾರಕ್ಕೆ ಹಿಗ್ಗಾ ಮುಗ್ಗಾ ಥಳಿಸಲಾಗಿದ್ದು ನಿರ್ವಾಹಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂಟಿಕೋಣೆಗೆ ಮಸಾಜ್ ಗೆಂದು ಹೋದ.. ಆಮೇಲೆ ನಡೆದಿದ್ದೇಲ್ಲ!

ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ಮೇಲೆ ಹಲ್ಲೆಯಾಗಿದೆ.   ಹಲ್ಲೆ ನಡೆಯುತ್ತಿರುವ ಸಂದರ್ಭ ಪ್ರಯಾಣಿಕರು ಏನೂ ಮಾಡದ ಸ್ಥಿತಿಯಲ್ಲಿ ಇದ್ದರು.