ಬಡ್ಡಿ ದುಡ್ಡಿಗೆ ಬಿತ್ತು ಹೆಣ: ಒಂಟಿ ವೃದ್ಧೆಯ ಕತ್ತು ಹಿಸುಕಿ ಕೊಲೆ

ಬಡ್ಡಿ ದುಡ್ಡಿನ ಮೋಹಕ್ಕೆ ಬಿದ್ದ ವೃದ್ಧೆಯೊಬ್ಬರು, ಅದೇ ಬಡ್ಡಿ ದುಡ್ಡಿನ ಕಾರಣಕ್ಕೆ ಕೊಲೆಯಾಗಿದ್ದಾರೆ. ತನ್ನ ಮನೆಯಲ್ಲೇ ಅಜ್ಜಿ ಹೆಣವಾಗಿ ಸಿಕ್ಕಿದ್ದಾಳೆ.

First Published Nov 25, 2022, 3:10 PM IST | Last Updated Nov 25, 2022, 3:10 PM IST

ಸಾಲ ಕೊಟ್ಟ ಮೇಲೆ ವಾಪಸ್ ಕೊಡಲಿಲ್ಲ ಅಂದ್ರೆ ಸಾಲಗಾರರು ಮನೆ ಮುಂದೆ ಬರ್ತಾರೆ. ಆ ವೃದ್ಧೆ ಕೂಡ ಅದನ್ನೇ ಮಾಡ್ತಿದ್ಲು. ಆದ್ರೆ ಅವತ್ತು ಎಂದಿನಂತೆ 50 ಸಾವಿರ ಕೊಟ್ಟವನ ಮನೆಮುಂದೆ ನಿಂತು ಅವನ ಮರ್ಯಾದೆ ತೆಗೆದಿದ್ದಳು. ಅದೇ ದ್ವೇಷವನ್ನ ಇಟ್ಟುಕೊಂಡಿದ್ದ ಆತ ಗೆಳೆಯನ ಜೊತೆ ಸೇರಿ ವೃದ್ಧೆಯ ಮನೆಗೆ ನುಗ್ಗಿದ. ಅಜ್ಜಿಯ ಕಥೆ ಮುಗಿಸಿ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದು ಅಂತ ಮನೆಯಲ್ಲಿದ್ದ ಆಸ್ತಿ ಪತ್ರವನ್ನ ಕೊಂಡೊಯ್ದಿದ್ದ. ಬರೊಬ್ಬರಿ ಒಂದುವರೆ ತಿಂಗಳು ಪೊಲೀಸರು ಹಂತಕರ ಸುಳಿವು ಸಿಗದೇ ಪರದಾಡಿದ್ರು. ಕೊನೆಗೂ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶ