Asianet Suvarna News Asianet Suvarna News

ಭೀಮಾತೀರಕ್ಕೆ ಹೊಸ ಗ್ಯಾಂಗ್ ಎಂಟ್ರಿ: ಉದ್ಯಮಿ, ವ್ಯಾಪಾರಿಗಳೇ ಟಾರ್ಗೆಟ್!

ಆ್ಯಸಿಡ್ ನಾಗನ ಸಂತತಿ ಇನ್ನೂ ಇದ್ದಅವೆ ಅನ್ನೋದಕ್ಕೆ ಇವತ್ತಿನ ಎಪಿಸೋಡ್ ಸಾಕ್ಷಿ. ಪ್ರೀತ್ಸೆ ಪ್ರೀತ್ಸೆ ಅಂತ ಸುಂದರ ಚೆಲುವೆ ಹಿಂದೆ ಬಿದ್ದ ಯುವಕ ಆಕೆ ಒಪದ್ದಿದ್ದಾಗ ಆಕೆಯ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಅದೂ ಕೂಡ ಕ್ರೂರಾತಿ ಕ್ರೂರವಾಗಿ. ಹೀಗೆ ಪ್ರೀತಿಸಿದವಳು ತನ್ನ ಪ್ರೀತಿಯನ್ನ ನಿರಾಕರಿಸಿದಕ್ಕೆ ಅವಳ ಕಥೆಯನ್ನೇ ಮುಗಿಸಿದ ನೀಚನೊಬ್ಬನ ಕಥೆ

First Published Aug 24, 2022, 10:05 PM IST | Last Updated Aug 24, 2022, 10:05 PM IST

ವಿಜಯಪುರ, (ಆಗಸ್ಟ್.24): ವೀಕ್ಷಕರೇ.. ನಿಮಗೆ ನೆನಪಿರಬಹುದು... ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ವಿಕೃತ ಮನಸ್ಸಿನೊಬ್ಬ ಪ್ರೀತ್ಸೆ ಪ್ರೀತ್ಸೆ ಅಂತ ಯುವತಿಯ ಹಿಂದೆ ಬಿದ್ದು ಆಕೆ ಪ್ರೀತಿಗೆ ನೋ ಅಂದಿದಕ್ಕೆ ಆ್ಯಸಿಡ್ ಹಾಕಿ ಎಸ್ಕೇಪ್ ಆಗಿದ್ದ.. ಯೆಸ್ ಅದೇ ಆ್ಯಸಿಡ್ ನಾಗನ ಕಥೆಯನ್ನ ನೀವು ಇನ್ನೂ ಮರೆತಿರಲಿಕ್ಕಿಲ್ಲ. ಆದ್ರೆ ಈಗ್ಯಾಕೆ ಅವನ ಸುದ್ದಿ. ಆತ ಜೈಲಿನಲಿದ್ದಾನಲ್ಲ ಅಂತ ನೀವೆಲ್ಲಾ ಕೇಳಬಹುದು. 

ಬೆಳಗಾವಿ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಿದ ಖಾಕಿ ಪಡೆ..!

ಆದ್ರೆ ವೀಕ್ಷಕರೇ.. ಆ್ಯಸಿಡ್ ನಾಗನ ಸಂತತಿ ಇನ್ನೂ ಇದ್ದಅವೆ ಅನ್ನೋದಕ್ಕೆ ಇವತ್ತಿನ ಎಪಿಸೋಡ್ ಸಾಕ್ಷಿ. ಪ್ರೀತ್ಸೆ ಪ್ರೀತ್ಸೆ ಅಂತ ಸುಂದರ ಚೆಲುವೆ ಹಿಂದೆ ಬಿದ್ದ ಯುವಕ ಆಕೆ ಒಪದ್ದಿದ್ದಾಗ ಆಕೆಯ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಅದೂ ಕೂಡ ಕ್ರೂರಾತಿ ಕ್ರೂರವಾಗಿ. ಹೀಗೆ ಪ್ರೀತಿಸಿದವಳು ತನ್ನ ಪ್ರೀತಿಯನ್ನ ನಿರಾಕರಿಸಿದಕ್ಕೆ ಅವಳ ಕಥೆಯನ್ನೇ ಮುಗಿಸಿದ ನೀಚನೊಬ್ಬನ ಕಥೆಯೇ ಇವತ್ತಿನ ಎಫ್.ಐ.ಆರ್.

Video Top Stories