Asianet Suvarna News Asianet Suvarna News

ಮೈಸೂರು ಗ್ಯಾಂಗ್‌ರೇಪ್ ಕೇಸ್ : ನ್ಯಾಯಾಧೀಶರ ಮುಂದೆ ಐವರ ಹಾಜರ್

  ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. 

ಆ.24ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಮಿಳುನಾಡು ಮೂಲದ ಐವರು ದುರುಳರಿಂದ ಈ ಕೃತ್ಯ ನಡೆದಿತ್ತು. ಅವರನ್ನು ಬಂಧಿಸಿ ಇದೀಗ 3ನೆ ಜೆಂಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ

ಮೈಸೂರು (ಆ.29):    ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. 

ಮೈಸೂರು ಗ್ಯಾಂಗ್‌ರೇಪ್: ಆರೋಪಿಗಳ ಸುಳಿವು ಕೊಟ್ಟ ಆ ಒಂದು ಬಸ್‌ ಟಿಕೆಟ್!

ಆ.24ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಮಿಳುನಾಡು ಮೂಲದ ಐವರು ದುರುಳರಿಂದ ಈ ಕೃತ್ಯ ನಡೆದಿತ್ತು. ಅವರನ್ನು ಬಂಧಿಸಿ ಇದೀಗ 3ನೆ ಜೆಂಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ

Video Top Stories