Asianet Suvarna News Asianet Suvarna News

ಹಿಟ್ ಮ್ಯೂಸಿಕ್ ಕದಿಯುತ್ತಿದ್ದ ಶೇರ್ ಚಾಟ್‌ ಮೇಲೆ ದಾಳಿ, ಲಹರಿಗೆ ಮೋಸ!

ಶೇರ್ ಚಾಟ್ ಕಂಪನಿ ಮೇಲೆ ದಾಳಿ/ ಪರವಾನಗಿ ಇಲ್ಲದೇ ಲಹರಿ ಸಂಸ್ಥೆಯ ಹಾಡುಗಳನ್ನು ಬಳಸಿಕೊಳ್ಳುತ್ತಿದ್ದ ಕಂಪನಿ/ ಲಹರಿ ಸಂಸ್ಥೆಯ ದೂರಿನ ಅನ್ವಯ ದಾಳಿ ಮಾಡಿದ ಪೊಲೀಸರು

First Published Mar 11, 2020, 11:03 PM IST | Last Updated Mar 11, 2020, 11:11 PM IST

ಬೆಂಗಳೂರು(ಮಾ. 11)  ಲಹರಿ ಸಂಸ್ಥೆಗೆ ಸೇರಿದ್ದ ಹಾಡುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಬಳಸಿಕೊಳ್ಳುತ್ತಿದ್ದ ಶೇರ್ ಚಾಟ್ ಕಂಪನಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಸೋಜಿಗದ ಸೂಜು ಮಲ್ಲಿಗೆ... ಅನನ್ಯಾ ಭಟ್ ಸಂಗೀತ

ಲಹರಿ ಸಂಸ್ಥೆಯ ಮಾಲೀಕ ಲಹರಿ ವೇಲು ನೀಡಿದ್ದ ದೂರನ್ನು ಆಧರಿಸಿ ಕೋರಮಂಗಲದಲ್ಲಿರುವ ಶೇರ್ ಚಾಟ್ ಕಂಪನಿಯ ಬ್ರಾಂಚ್‌ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ  ಲ್ಯಾಪ್ ಟ್ಯಾಪ್,  ಅಂಡ್ ಡೆಸ್ಕ್ ಟಾಪ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Video Top Stories