ಹಸಿರು ಬಣ್ಣದ ಕ್ವಾಲೀಸ್ ಕಾರು, 2 ಹಂತಕರು, 3 ಬಂದೂಕು ; ಹೊರಬಿತ್ತು ಡಂ ಡಮಾರ್ ಸದ್ದು..!

ಕರಾವಳಿ - ಕೊಡಗು ಗಡಿ ಭಾಗದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಹಸಿರು ಬಣ್ಣದ ಕ್ವಾಲೀಸ್ ಕಾರಿನಲ್ಲಿ ಸಾಕ್ಷಾತ್ ಯಮದೂತರಂತೆ ಬಂದವರು ಇಬ್ಬರು ಹಂತಕರು, ಕೈಯಲ್ಲಿದ್ದದ್ದು ನಾಲ್ಕು ಬಂದೂಕು, ಹೊರಬಿದ್ದಿದ್ದು ಢಂ ಢಮಾರ್ ಸದ್ದು. 

First Published Oct 14, 2020, 4:24 PM IST | Last Updated Oct 14, 2020, 4:31 PM IST

ಬೆಂಗಳೂರು (ಅ. 14): ಕರಾವಳಿ - ಕೊಡಗು ಗಡಿ ಭಾಗದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಹಸಿರು ಬಣ್ಣದ ಕ್ವಾಲೀಸ್ ಕಾರಿನಲ್ಲಿ ಸಾಕ್ಷಾತ್ ಯಮದೂತರಂತೆ ಬಂದವರು ಇಬ್ಬರು ಹಂತಕರು, ಕೈಯಲ್ಲಿದ್ದದ್ದು ನಾಲ್ಕು ಬಂದೂಕು, ಹೊರಬಿದ್ದಿದ್ದು ಢಂ ಢಮಾರ್ ಸದ್ದು. ಸತ್ತವನು ಕೆಲವೇ ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದ. ಆತನಿಗೂ ಹಂತಕರಿಗೂ ಇದ್ದ ದ್ವೇಷವೇನು? ಹಿಂದಿರುವ ಕಾರಣ ಏನು? ಇಲ್ಲಿದೆ ಮರ್ಡರ್ ಮಿಸ್ಟರಿ!

ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್..!

 

Video Top Stories