Asianet Suvarna News Asianet Suvarna News

Kalaburagi: ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ: ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆಸಿ ಸ್ನೇಹಿತರಿಂದಲೇ ಮರ್ಡರ್‌

BSNL ಸಲಹಾ ಸಮಿತಿಗೆ ನಿರ್ದೇಶಕರಾಗಿದ್ದ ಗಿರೀಶ್ ಚಕ್ರ ಹಾಗೂ ಸಂಸದ ಉಮೇಶ್‌ ಜಾದವ್‌ ಬಲಗೈ ಬಂಟನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
 

ಕಲಬುರಗಿ: ಸಂಸದ ಉಮೇಶ್ ಜಾಧವ್ (Umesh Jadav) ಬೆಂಬಲಿಗನ ಬರ್ಬರ ಹತ್ಯೆ ಮಾಡಲಾಗಿದೆ. ಸ್ನೇಹಿತರಿಂದಲೇ ಬಿಜೆಪಿ ಮುಖಂಡ ಗಿರೀಶ್ ಚಕ್ರ(Girish Chakra) ಹತ್ಯೆಯಾಗಿದ್ದಾರೆ. ಕಲಬುರಗಿಯ(Kalaburagi) ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ (Murder) ಮಾಡಲಾಗಿದೆ. BSNL ಸಲಹಾ ಸಮಿತಿಗೆ ಗಿರೀಶ್ ಚಕ್ರ ನಿರ್ದೇಶಕರಾಗಿದ್ದಾರೆ. ಕಳೆದ 4 ದಿನಗಳ ಹಿಂದೆ ಜಾಧವ್ ಆಯ್ಕೆ ಮಾಡಿದ್ದರು. ಪಾರ್ಟಿ ಕೊಡುವುದಾಗಿ ಕರೆಸಿ ಸ್ನೇಹಿರಿಂದ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಲಹಾ ಸಮಿತಿ‌ ನಿರ್ದೇಶಕ ನೇಮಕ ಹಿನ್ನಲೆ  ಪಾರ್ಟಿ ಆಯೋಜನೆ ಮಾಡಲಾಗಿತ್ತು. ಕೊಲೆಗೂ‌ ಮುನ್ಮ ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಹತ್ಯೆ ಮಾಡಲಾಗಿದೆ. ಗಿರೀಶ್ ಚಕ್ರ ಉಮೇಶ್ ಜಾಧವ್ ಬಲಗೈ ಬಂಟನಾಗಿದ್ದರು. 

ಇದನ್ನೂ ವೀಕ್ಷಿಸಿ:  Drishyam Hollywood Remake: ಹಾಲಿವುಡ್‌ಗೆ ರಿಮೇಕ್‌ ಆಗುತ್ತಿದೆ ರವಿಚಂದ್ರನ್‌ ಸಿನಿಮಾ..ಯಾವುದು ಆ ಚಿತ್ರ ಗೊತ್ತಾ ?

Video Top Stories