Asianet Suvarna News Asianet Suvarna News

ಚಿತ್ರದುರ್ಗ; ಯಾರನ್ನೋ ಕೊಲೆ ಮಾಡುವ ಬದಲು ಇನ್ಯಾರನ್ನೋ ಹತ್ಯೆ ಮಾಡಿದ

ಮಹಡಿ ಮೇಲಿನ ಹಂತಕ/  ಕೊಲೆ ಮಾಡಲು ಹೊರಟಿದ್ದು ಯಾರನ್ನೋ.. ಕೊಲೆ ಮಾಡಿದ್ದು ಯಾರನ್ನೋ/ ಚಿತ್ರದುರ್ಗದಲ್ಲೊಂದು ವಿಚಿತ್ರ ಪ್ರಕರಣ/ ತಾಯಿ ಮಗ ಇಬ್ಬರು ಹೆಣವಾಗಿದ್ದರು

Jan 13, 2021, 9:10 PM IST

ಚಿತ್ರದುರ್ಗ ( ಜ.  13) ಒಂದು ಕರಾಳ ರಾತ್ರಿ.. ಹಂತಕ ತಾಯಿ ಮಗ ಇಬ್ಬರನ್ನು ಕೊಲೆ ಮಾಡಿದ್ದ. ಹಂತಕನ ಟಾರ್ಗೆಟ್ ಯಾರೋ ಆದರೆ ಕೊಲೆಯಾಗಿದ್ದು ಯಾರೋ..

ಚಿತ್ರದುರ್ಗ ಕಂಪ್ಯೂಟರ್ ಕ್ಲಾಸ್..ಮದುವೆಯಾಗಿ ಎರಡು ವರ್ಷದ ನಂತರ ಗಂಡನ ಬಿಟ್ಟು ಹೊರಟಳು

ಮಹಡಿ ಮೇಲಿನ ಹಂತಕ...ಕೊಲ್ಲೋಕೆ ಹೋಗಿದ್ದು ಒಬ್ಬನನ್ನು.. ಕೊಲೆ ಮಾಡಿದ್ದು ಇನ್ಯಾರನ್ನೋ ... ಮಹಡಿಯಿಂದ ಇಳಿದು ಹೋದ ಹಂತಕ