ಮಂಗಳೂರಿನ ಮೆಡಿಕಲ್‌ ಕಾಲೇಜಿನಲ್ಲೇ ಗಾಂಜಾ ಘಮಲು: ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅಂದರ್!

ಗಾಂಜಾ ಘಾಟು ಯಾವುದೇ ಬೌಂಡರಿಗಳಿಲ್ಲದೆ ಪಸರಿಸುತ್ತಿದೆ. ಹೌದು, ಶೈಕ್ಷಣಿಕ ಕಾಶಿ ಮಂಗಳೂರಿಗೂ ಗಾಂಜಾ ಘಾಟು ತಟ್ಟಿದೆ. 

First Published Jan 12, 2023, 12:40 PM IST | Last Updated Jan 12, 2023, 12:41 PM IST

ಮಂಗಳೂರು(ಜ.12): ಗಾಂಜಾ ಘಾಟು ಯಾವುದೇ ಬೌಂಡರಿಗಳಿಲ್ಲದೆ ಪಸರಿಸುತ್ತಿದೆ. ಹೌದು, ಶೈಕ್ಷಣಿಕ ಕಾಶಿ ಮಂಗಳೂರಿಗೂ ಗಾಂಜಾ ಘಾಟು ತಟ್ಟಿದೆ. ಇಲ್ಲಿನ ಯುವ ಜನತೆಯ ಹಾದಿ ತಪ್ಪಿಸುತ್ತಿದೆ. ಇತ್ತೀಚೆಗೆ ಮೂರ್ನಾಲ್ಕು ವರ್ಷಗಳಿಂದ ಮಂಗಳೂರು ನಗರ ಡ್ರಗ್‌ ಪೆಡ್ಲರ್‌ಗಳ ಆವಾಸ ಸ್ಥಾನವಾಗಿದೆ. ಹೀಗೆ ನಿನ್ನೆ ಕೂಡ ಮಂಗಳೂರಿನಲ್ಲಿ ದೊಡ್ಡ ಗಾಂಜಾ ದಂಧೆಯನ್ನ ಪೊಲೀಸರು ಬಯಲು ಮಾಡಿದ್ದಾರೆ.  ಮೆಡಿಕಲ್‌ ವಿದ್ಯಾರ್ಥಿಗಳು ಸೇರಿ ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

ಮೈಕೊರೆಯುವ ಚಳಿಗೆ ವಿಜಯಪುರ ಗಢ ಗಢ: ದಾಖಲಾಯ್ತು ಅತಿ ಕಡಿಮೆ ಉಷ್ಣಾಂಶ 

Video Top Stories