Asianet Suvarna News Asianet Suvarna News

ವಿಜಯಪುರ: ಪ್ರೇಯಸಿಯ ಕಣ್ಣೆದುರೇ ಪ್ರಿಯಕರನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಭೀಮಾತೀರ..!

*  ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದ ಘಟನೆ
*  ಹತ್ಯೆ ಮಾಡಿ ಶವವನ್ನೂ ಕೊಂಡೊಯ್ದ ದುರುಳರು
*  ಅನ್ಯಕೋಮಿನ ಯುವತಿ ಪ್ರೀತಿಸುತ್ತಿದ್ದ ಕೊಲೆಯಾದ ಯುವಕ
 

First Published Oct 23, 2021, 12:51 PM IST | Last Updated Oct 23, 2021, 12:51 PM IST

ವಿಜಯಪುರ(ಅ.23): ಪ್ರೇಯಸಿಯ ಕಣ್ಣೆದುರೇ ಪ್ರಿಯಕರನನ್ನ ಭೀಕರವಾಗಿ ಕೊಲೆ ಮಾಡಿದ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಹತ್ಯೆ ಮಾಡಿ ಶವವನ್ನೂ ಕೊಂಡೊಯ್ದಿದ್ದಾರೆ ದುರುಳರು. ಕೊಲೆಯಾದ ಯುವಕ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ರವಿ ನಿಂಬರಗಿ(32) ಎಂಬಾತನೇ ಕೊಲೆಯಾದ ಪ್ರಿಯಕರನಾಗಿದ್ದಾನೆ. ಬರೋಬ್ಬರಿ 8 ಜನರು ಯುವಕನ ಮೇಲೆ ಎರಗಿ ಅಟ್ಟಹಾಸ ಮೆರಿದ್ದಾರೆ. ಯುವತಿಯ ಮನೆಯವರು ಯುವಕಕನ್ನ ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ. 

HSR ಲೇಔಟ್ ಗಲಾಟೆ ಕೇಸ್: ನಲಪಾಡ್ ಸ್ನೇಹಿತ ರಾಹುಲ್ ಸಾಮಾನ್ಯನಲ್ಲ..!

Video Top Stories